ಇಲಾಖೆಯಲ್ಲಿ ಒಟ್ಟು 1632 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿ ಅಂದರೆ ವಯೋಮಿತಿ ವಿದ್ಯಾರ್ಹತೆ ವಯೋಮಿತಿ ಹಾಡಿಲಿಕೆ ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ ಇತ್ಯಾದಿ ಮಾಹಿತಿಗಳನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹ ಡಾಕ್ಯುಮೆಂಟ್ಸ್ ಗಳನ್ನು ನಿಮ್ಮ ಹತ್ತಿರ ಇದ್ದರೆ ನೀವು ಅರ್ಜಿಯನ್ನು ಸಲ್ಲಿಸಬಹುದು.
ನೇಮಕಾತಿ ಇಲಾಖೆಯ ಹೆಸರು
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ
ಹುದ್ದೆಗಳಿರುವ ಸ್ಥಳ
ಡೆಲ್ಲಿ ಭಾರತ
ಒಟ್ಟು ಹುದ್ದೆಗಳು
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಇರುವ ಒಟ್ಟು ಹುದ್ದೆಗಳು 1632 ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಮುಖ್ಯ ಸೂಚನೆ ಎಲ್ಲರಿಗೂ ನಮಸ್ಕಾರ ಫ್ರೀ ಜಾಬ್ ಇನ್ಫಾರ್ಮಶನ್ ಅಲ್ಲಿ ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳು ಮಾಹಿತಿ ಇದ್ದು ಇಲ್ಲಿ ನಾವು ನೀಡುವ ಹುದ್ದೆಗಳ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ ಇಲ್ಲಿ ಸಿಗುವ ಮಾಹಿತಿ ಸಂಪೂರ್ಣ ಉಚಿತವಾಗಿ ಇರುತ್ತದೆ ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿದ್ದಲ್ಲಿ ಯಾರು ದಯವಿಟ್ಟು ಹಣ ಪಾವತಿ ಮಾಡಬೇಡಿ ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇಲ್ಲಿ ನೀಡುವ ಎಲ್ಲಾ ಮಾಹಿತಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಮೂಲಕ ಪಡೆದ ಮಾಹಿತಿ ಆಗಿರುತ್ತದೆ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.
ಇದನ್ನು ಕೂಡ ಓದಿ: EMRS Teaching and Non Teaching Recruitment 2025
Delhi DDA recruitment 2025
ಹುದ್ದೆಗಳ ಹೆಸರು
ಡೆಲ್ಲಿ ದೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹುದ್ದೆಗಳ ಹೆಸರನ್ನು ಈ ಕೆಳಗೆ ನೀಡಲಾಗಿದೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಹುದ್ದೆಗಳ ಹೆಸರನ್ನು ಸರಿಯಾಗಿ ಗಮನಿಸಿ ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಿ ಸರಿಯಾದ ಮಾಹಿತಿಯನ್ನು ನೋಟಿಫಿಕೇಶನ್ ಅಲ್ಲಿ ಕೂಡ ನೋಡಬಹುದು.
- Deputy Director architect
- Deputy Director public
- Deputy Director planning
- Assistant director planning
- Assistant director architect
- Assistant director landscape
- Assistant director system
- Assistant Executive Engineer Civil
- Assistant Executive Engineer electrical
- Assistant director ministerial
- Legal assistant
- Planning assistant
- Architectural assistant
- Programmer
- Junior Engineer Civil
- Junior engineer electrical or mechanical 1
- Sectional officer horticulture
- Neb tahsildar
- Junior translator official language
- Assistant Security Officer non ministerial
- Surveyor
- Stenographer Grade D
- Patwari
- Junior Secretariat assistant
- Mali
- Multitasking staff non ministerial
ಈ ಮೇಲೆ ತಿಳಿಸಿದ ಹುದ್ದೆಗಳು ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿಯಲ್ಲಿ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ನೋಟಿಫಿಕೇಶನ್ ಮತ್ತು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ , ನೋಟಿಫಿಕೇಶನ್ ಮತ್ತು ವೆಬ್ಸೈಟ್ ಲಿಂಕ್ ಈ ಮಾಹಿತಿಯ ಕೊನೆಯಲ್ಲಿ ಸಿಗುತ್ತೆ.
ವಯೋಮಿತಿ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.
- For Patwari : 21 to 27 years
- For surveyor and Mali : 18 to 25 years
- For junior engineer : 18 to 27 years
- For name Tehsildar : 21 to 30 years
- For MTS and JSA posts : 18 to 27 years
- For Deputy Director : maximum 40 years
- For stenographer Grade D : 18 to 30 years
- For Assistant Security Officer : 18 to 27 years
- For assistant director : maximum 32 35 years
- For assistant executive engineer : 21 to 30 years
- For all other posts : maximum 30 years
ವಯೋಮಿತಿ ಸಡಿಲಿಕೆ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ನೋಟಿಫಿಕೇಶನ್ ಲಿಂಕ್ ಸಿಗುತ್ತೆ.
Delhi Development Authority New Jobs 2025
ಶೈಕ್ಷಣಿಕ ವಿದ್ಯಾರ್ಹತೆ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹಲವಾರು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಥಿಯನ್ನು ಹೊಂದಿರಬೇಕು.
- Architectural : assistant degree in architecture
- Legal assistant : bachelor’s degree in law with three years of experience
- Planning : assistant Bachelors Degree in planning or architecture
- Programmer : MCA or BTech in computer science or computer engineering or electronics engineering with one year of experience
- Surveyor : diploma aur ITI ine surveying with 2 years of experience
- Name tahsildar : graduation in any discipline with minimum 50% marks
- Junior engineer : diploma in civil or electrical or mechanical engineering
- Deputy Director : post graduate degree in relevant field with required experience
- Assistant director : degree in relevant field with required experience
- Patwari : graduation in any discipline
- Junior Secretariat assistant : 12th pass with typing speed English 35 wpm and Hindi 30 wpm
- Assistant Security Officer : graduation in any discipline
- Sectional officer horticulture : degree in Horticulture or agriculture or forestry
- Junior translator (official language) : post graduate degree in Hindi or English with diploma in translation or two years of experience
- Assistant executive engineer : degree in civil or electrical engineering
- Stenographer Grade D : 12th pass with with distinction 10 minutes atwpm English or Hindi transcription English 50 minutes Hindi 65 minutes typing English 40 wpm Hindi 35 wpm
- Mali : 10th pass
- Multitasking staff : 10th pass
ಆಯಾ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಥಿಯನ್ನು ನಿಗದಿ ಮಾಡಲಾಗಿರುತ್ತದೆ ಮೇಲೆ ತಿಳಿಸಿದ ಎಲ್ಲಾ ಮಾಹಿತಿಯು ಇಲಾಖೆಯ ನೋಟಿಫಿಕೇಶನ್ ಅಲ್ಲಿ ನಿಮಗೆ ಸಿಗುವುದು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ಆಮೇಲೆ ಅರ್ಜಿ ಸಲ್ಲಿಸಿ.
ಇದನ್ನು ಕೂಡ ಓದಿ: RRB Junior Engineer Recruitment 2025
ಅರ್ಜಿ ಸಲ್ಲಿಸುವ ವಿಧಾನ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹಲವಾರು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ನಿಯಮಗಳ ಪ್ರಕಾರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಕೆಲವು ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.
ಮೊದಲನೇ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ನೋಡಿ ಮತ್ತು ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ಆಮೇಲೆ ಅರ್ಜಿ ಸಲ್ಲಿಸಿ.
ಎರಡನೇ ಹಂತ ಇಲಾಖೆಯಲ್ಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ನಿಮ್ಮ ಅಂಕಪಟ್ಟಿಯಲ್ಲಿರುವ ಹಾಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ನಿಮ್ಮ ತಂದೆಯ ಹೆಸರು ನಿಮ್ಮ ತಾಯಿಯ ಹೆಸರು ಮತ್ತು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲ ಮಾಹಿತಿಯನ್ನು ಸರಿಯಾಗಿ ಬರುತಿ ಮಾಡಿ.
ಮೂರನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಇ-ಮೇಲ್ ಮತ್ತು ವಿಳಾಸವನ್ನು ಸರಿಯಾಗಿ ಪ್ರತಿ ಮಾಡಿ.
ನಾಲ್ಕನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಭರ್ತಿ ಮಾಡಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಇದೆಯೇ ಎಂಬುದನ್ನು ದಯವಿಟ್ಟು ಗಮನಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು ನಿಮ್ಮ ಮೊಬೈಲ್ ನಂಬರ್ ಹಾಗೂ ವಿಳಾಸ ಇತ್ಯಾದಿಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ಅಂದರೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.
ಐದನೇ ಹಂತ ಐದನೇ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು ಪ್ರತಿಯನ್ನು ಮರೆಯದೆ ಪಡೆಯಿರಿ.
ಅರ್ಜಿ ಶುಲ್ಕ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹಲವಾರು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಂದರೆ ಇಲಾಖೆ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
- For you are OBC EWS Candidates: Rs 2500
- For PW BD transgender ex-servicemen female and candidates belongs to AC and ST : Rs 1500
ಆಯ್ಕೆ ವಿಧಾನ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹಲವಾರು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮದ ಪ್ರಕಾರ ಕಂಪ್ಯೂಟರ್ ಬೇಸಡ್ ಎಕ್ಸಾಮಿನೇಷನ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ವೇತನ ಶ್ರೇಣಿ
ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಗಿ ಆದ ಅಭ್ಯರ್ಥಿಗಳಿಗೆ ಇಲಾಖೆ ನಿಯಮದ ಪ್ರಕಾರ ವೇತನವನ್ನು ನಿಗದಿ ಮಾಡಲಾಗುವುದು.
ಇದನ್ನು ಕೂಡ ಓದಿ: SBI Specialist Officers Recruitment 2025
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ: 06 – 10 – 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 05– 11 – 2025
ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
ಅಧಿಕೃತ ನೋಟಿಫಿಕೇಶನ್ : ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : ಕ್ಲಿಕ್ ಮಾಡಿ
ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಚಾನೆಲ್ ಸೇರಿ : ಕ್ಲಿಕ್ ಮಾಡಿ
Conclusion
ನಾವು ತಿಳಿಸುವ ಎಲ್ಲಾ ಮಾಹಿತಿ ನಮಗೆ ತಿಳಿದ ಮಟ್ಟಿಗೆ ಸರಿಯಾಗಿ ಇದ್ದು ಈ ಮಾಹಿತಿಯನ್ನು ಅಧಿಕೃತ ನೋಟಿಫಿಕೇಶನ್ ಅನ್ನು ನಾವು ಓದಿ ಆಮೇಲೆ ಇಲ್ಲಿ ನೀಡುತ್ತವೆ ಏನಾದರೂ ತಪ್ಪಿದ್ದರೆ ಕ್ಷಮೆ ಇರಲಿ
ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗ ಉದ್ಯೋಗಗಳ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ ಎಲ್ಲಾ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಗುಂಪುಗಳನ್ನು ಸೇರಿ ಹಾಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಾವು ಹಾಕುವ ಎಲ್ಲಾ ಉದ್ಯೋಗಗಳ ಮಾಹಿತಿ ನಿಮಗೆ ಮೊದಲು ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.
8 thoughts on “Delhi DDA recruitment 2025”