SBI SCO Recruitment 2025 – Apply Online for 103 Posts

WhatsApp Channel Join Now
Telegram Group Join Now

SBI SCO Recruitment 2025 State Bank of India ಅಲ್ಲಿ ಖಾಲಿ ಇರುವ specialist  cater officers ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ.

SBI ಅಲ್ಲಿ ಖಾಲಿ ಇರುವ ಒಟ್ಟು 103 ಎಸ್ಸಿ ಒ ದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು BA BCom ಅಥವಾ ಯಾವುದೇ ಪದವಿಯನ್ನು ಹೊಂದಿರಬೇಕು ಅರ್ಜಿಯನ್ನು ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ.

ನೇಮಕಾತಿ ಇಲಾಖೆಯ ಹೆಸರು

State Bank of India

ಹುದ್ದೆಗಳು ಇರುವ ಸ್ಥಳ

ಭಾರತ

ಒಟ್ಟು ಹುದ್ದೆಗಳು

ಎಸ್‌ಬಿಐ ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 103 ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ಸೂಚನೆ ಎಲ್ಲರಿಗೂ ನಮಸ್ಕಾರ ಫ್ರೀ ಜಾಬ್ ಇನ್ಫಾರ್ಮಶನ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ನಾವು ಹುದ್ದೆಗಳ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರನ್ನು ಹೇಳಿ ಹಣವನ್ನು ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಪಾವತಿ ಮಾಡಬೇಡಿ ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಾವು ಹಾಕುವ ಎಲ್ಲಾ ಮಾಹಿತಿಗಳು ನಿಮಗೆ ಮೊದಲು ಸಿಗಬೇಕೆಂದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

SBI SCO Recruitment 2025

ಹುದ್ದೆಗಳ ಹೆಸರು

ಎಸ್‌ಬಿಐ ಅಲ್ಲಿ ಖಾಲಿ ಇರುವ 103 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

  • Head
  • Zonal head
  • Regional head
  • Relationship manager team lead
  • Investment specialist
  • Investment officer
  • Project Development Manager
  • Central research team

ಮೇಲೆ ತಿಳಿಸಿರುವ ಎಲ್ಲಾ ಹುದ್ದೆಗಳು ಸ್‌ಬಿಐ ಬ್ಯಾಂಕ್ ನಲ್ಲಿ ಖಾಲಿ ಇದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಇಲಾಖೆ ವೆಬ್ಸೈಟ್ ಅಥವಾ ನೋಟಿಫಿಕೇಶನ್ ನೋಡಿ ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು ಇಲಾಖೆಯ ಅಧಿಕೃತ ವೆಬ್ಸೈಟ್ ಮತ್ತು ಅಧಿಕೃತ ನೋಟಿಫಿಕೇಶನ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು.

ವಯೋಮಿತಿ

ಎಸ್‌ಬಿಐ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.

  • Head : 35 to 50 years
  • Zonald : 35 to 50 years
  • Regional head : 35 to 50 years
  • Relationship manager : 28 to 42 years
  • Investment specialist : 28 to 42 years
  • Investment officer : 28 to 40 years
  • Project Development Manager : 30 to 40 years
  • Central research team : 25 to 35 years

ವಯೋಮಿತಿ ಸಡಿಲಿಕೆ

ಎಸ್ ಬಿ ಐ ಬ್ಯಾಂಕ್ ಅಲ್ಲಿ ಖಾಲಿ ಇರುವ 103 ಬೇರೆಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ ವಯೋಮಿತಿ ಸಟಿಲಿಗೆ ಕೂಡ ಇದ್ದು ಇದರ ಉಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ನೋಟಿಫಿಕೇಶನ್ ಅಲ್ಲಿ ಲಿಂಕ್ ಮಾಹಿತಿಯ ಕೊನೆಯಲ್ಲಿ ಸಿಗುವುದು.

State Bank of India New Jobs 2025

ಶೈಕ್ಷಣಿಕ ವಿದ್ಯಾರ್ಹತೆ

ಎಸ್ ಬಿ ಐ ನಲ್ಲಿ ಖಾಲಿ ಇರುವ ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • Head : graduation or first graduation from government recognised university or institution prepaid qualification CA CFP CFA n i s m investment advisor
  • Zonal head : graduates from a recognised university or institution
  • Regional head : graduates from government recognised university or institution
  • Relationship manager : graduates from government recognised university or institution
  • Investment specialist, : professional qualification in Fiji degree or PG diploma in finance, accountancy business management, commerce, economics, capital markets ,bankin,g insurance from a recognised college or university
  • Investment officer : professional qualification in Fiji degree or PG diploma in finance accountancy business management, commerce, economics, capital markets ,bankin,g insurance from a recognised college or university.
  • Project Development Manager: MBA PGDM from m recognised government university or institution
  • Central research team : graduate in commerce finance economics management mathematics statistics from government recognised university or institution.

ಆಯಾ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗುವುದು ವಿದ್ಯಾರ್ಹತೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ನೋಡಿ.

State Bank of India New Vacancy 2025

ಅರ್ಜಿ ಸಲ್ಲಿಸುವ ವಿಧಾನ

ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾಲಿ ಇರುವ 103 ಬೇರೆಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ನಿಯಮದ ಪ್ರಕಾರ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.

ಮೊದಲನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಹುದ್ದೆಗಳ ಬಗ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

ಎರಡನೆಯ ಹಂತ ಬ್ಯಾಂಕ್ ಅಲ್ಲಿ ಖಾಲಿ ಇರುವ 103 ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹರೆ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಅಂಕಪಟ್ಟಿಯಲ್ಲಿರುವ ಹಾಗೆ ಮಾಹಿತಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ಮತ್ತು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲಾ ಮಾಹಿತಿಯು ಅಂಕಪಟ್ಟಿಯಲ್ಲಿರುವ ಹಾಗೆ ಇರಬೇಕು.

ಮೂರನೇ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ ಮತ್ತು ನಿಮ್ಮ ಮೊಬೈಲ್ ನಂಬರ್ ಇಮೇಲ್ ಮತ್ತು ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.

ನಾಲ್ಕನೇ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೊದಲು ಭರ್ತಿ ಮಾಡಿದ ಎಲ್ಲಾ ಮಾಹಿತಿಯು ಸರಿಯಾಗಿದೆಯೇ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ಮೊಬೈಲ್ ನಂಬರ್ ಹಾಗೂ ವಿಳಾಸ ಇತ್ಯಾದಿಗಳು ಸರಿಯಾಗಿದ್ದರೆ ಫೈನಲ್ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.

ಐದನೆಯ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು ಅರ್ಜಿ ಶುಲ್ಕವನ್ನು ಪಾವತಿ ಮಾಡಿದ ಮೇಲೆ ಸ್ವೀಕೃತಿ ಪ್ರತಿಯನ್ನು ಮರೆಯದೆ ಪಡೆಯಿರಿ ಮತ್ತು ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿಯೊಂದು ಕೂಡ ಪಡೆಯಿರಿ.

State Bank of India New Jobs Notification PDF Download

ಅರ್ಜಿ ಶುಲ್ಕ

ಎಸ್ ಬಿ ಐ ಅಲ್ಲಿ ಖಾಲಿ ಇರುವ 103 ಬೇರೆಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

  • For ur EWS OBC candidates : Rs 750
  • For SC ST PWD candidates :  Nil

ಆಯ್ಕೆ ವಿಧಾನ

ಎಸ್ ಬಿ ಐ ಯಲ್ಲಿ ಖಾಲಿ ಇರುವ ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆಯನ್ನು ಮಾಡಲಾಗುವುದು.

  • Computer Based test
  • Interview
  • Documents verification

ವೇತನ ಶ್ರೇಣಿ

ಎಸ್ ಬಿ ಐ ಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ವೇತನ ಅನ್ನು ನಿಗದಿ ಮಾಡಲಾಗುವುದು.

(CTC upper range Rs in lacs)

  • Head 135.0-0
  • Zonal head 97.00
  • Regionald 66 .40
  • Relationship manager 51.80
  • Investment specialist 44.5
  • Investment officer 27.10
  • Project Development Manager 30.1 0
  • Central research team 20.60

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ: 27.10.2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17.11.2025

ಪ್ರಮುಖ ಲಿಂಕ್ ಗಳು

ಅರ್ಜಿ ಸಲ್ಲಿಸುವ Link : ಕ್ಲಿಕ್ ಮಾಡಿ

ಅಧಿಕೃತ ನೋಟಿಫಿಕೇಶನ್ : ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ : ಕ್ಲಿಕ್ ಮಾಡಿ

ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ

ನಮ್ಮ ವಾಟ್ಸಪ್ ಚಾನೆಲ್ ಸೇರಿ : ಕ್ಲಿಕ್ ಮಾಡಿ

Conclusion

ನಾವು ತಿಳಿಸುವ ಎಲ್ಲಾ ಮಾಹಿತಿ ನಮಗೆ ತಿಳಿದ ಮಟ್ಟಿಗೆ ಸರಿಯಾಗಿ ಇದ್ದು ಈ ಮಾಹಿತಿಯನ್ನು ಅಧಿಕೃತ ನೋಟಿಫಿಕೇಶನ್ ಅನ್ನು ನಾವು ಓದಿ ಆಮೇಲೆ ಇಲ್ಲಿ ನೀಡಿರುತ್ತೇವೆ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ ಈ ವೆಬ್ಸೈಟ್ ಅಲ್ಲಿ ಬರುವ ಎಲ್ಲಾ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಗುಂಪನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಇದೇ ರೀತಿಯ ಹೆಚ್ಚಿನ ಮಾಹಿತಿ ದೊರೆಯುತ್ತದೆ ಮತ್ತು ನಾವು ಹಾಕುವ ಎಲ್ಲಾ ಮಾಹಿತಿ ನಿಮಗೆ ಮೊದಲು ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು.

 

Leave a Comment