Central Bank of India Specialist Officer Recruitment 2026

WhatsApp Channel Join Now
Telegram Group Join Now

ನಮಸ್ಕಾರ ಸ್ನೇಹಿತರೆ Central Bank of India Specialist Officer Recruitment 2026 ಅಲ್ಲಿ ಖಾಲಿ ಇರುವ ಹಲವಾರು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನ ಮಾಡಲಾಗಿದ್ದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಭಂದಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ.

ಸೆಂಟ್ರಲ ಬ್ಯಾಂಕ್ of ಇಂಡಿಯಾ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಹುದ್ದೆಗಳಿಗೆ ಸಂಬಂದಿಸಿದ ಮಾಹಿತಿಗಳು ಅಂದರೆ, ವಯೋಮಿತಿ, ವಯೋಮಿತಿ ಸಡಿಲಿಕೆ, ವಿದ್ಯಾರ್ಹತೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ವೇತನ ಶ್ರೇಣಿ, ಇತ್ಯಾದಿ ಮಾಹಿತಿಗಳು ಈ ಕೆಳಗೆ ನೀಡಲಾಗಿದೆ.

ನೇಮಕಾತಿ ಇಲಾಖೆಯ ಹೆಸರು

Central Bank of India

ಹುದ್ದೆಗಳು ಇರುವ ಸ್ಥಳ

ಭಾರತ

ಒಟ್ಟು ಹುದ್ದೆಗಳು

ಸೆಂಟ್ರಲ್ ಬ್ಯಾಂಕ್ ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 275. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ನಮ್ಮ website ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳ ಮಾಹಿತಿ ಸಿಗುವುದು. ಇಲ್ಲಿ ಸಿಗುವ ಎಲ್ಲಾ ಮಾಹಿತಿ ಉಚಿತವಾಗಿದ್ದು ಯಾವುದೇ ಹಣ ಪಾವತಿ ಮಾಡುವಾಗ ಅವಶ್ಯಕತೆ ಇಲ್ಲಾ. ಒಂದು ವೇಳೆ ಯಾರಾದರೂ ನಮ್ಮ website ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಹಣ ಪಾವತಿ ಮಾಡಬೇಡಿ. ಇಲ್ಲಿ ನಾವು ನೀಡುವ ಎಲ್ಲಾ ಮಾಹಿತಿಯು ಅಧಿಕೃತ ನೋಟಿಫಿಕೇಶನ್ ಅಲ್ಲಿ ಇರುವ ಹಾಗೆ ನೀಡಲಾಗುವು. ಮಾಹಿತಿಯಲ್ಲಿ ಏನಾದರು ತಪ್ಪಿದಲ್ಲಿ ಕ್ಷಮೆ ಇರಲಿ.

Also Read: Federal Bank Associate Officer Recruitment 2026

ಹುದ್ದೆಗಳ ಹೆಸರು

ಸೆಂಟ್ರಲ್ ಬ್ಯಾಂಕ್ of ಇಂಡಿಯಾ ಅಲ್ಲಿ ಖಾಲಿ ಇರುವ 275 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ಸರಿಯಾಗಿ ಗಮನಿಸಬೇಕು.

  • Specialist Officer

Central Bank of India Specialist Officer Recruitment 2026 – Vacancy Details

Post Name

Software Developer (Java)

Mobile Developer (android &Ios)

Software Developer (. Net)

Database Administration

Digital Channel Manager

Linux / solaris / SAN / Storage / SRE / OpenShift

Windows / Active Directory

Cloud Manager

Information Security

Network Security

Production Support

Integration

DevSecOps

Web server

Data architect

Data engineer

Data scientists

Gen AI

IT Officer

Risk manager

Taxation / CA

ಮೇಲೆ ತಿಳಿಸಿರುವ ಎಲ್ಲಾ ಹುದ್ದೆಗಳು ಇಲಾಖೆಯಲ್ಲಿ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ

ಸೆಂಟ್ರಲ್ ಬ್ಯಾಂಕ್ of ಇಂಡಿಯಾ ಅಲ್ಲಿ ಖಾಲಿ ಇರುವಾಗ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ವಯೋಮಿತಿ ಅನ್ನು ಹೊಂದಿರಬೇಕು.

Minimum Age Limit : 35 years

Maximum Age Limit : 45 years

ವಯೋಮಿತಿ ಸಡಿಲಿಕೆ

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದಾರ ಉಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಬೇಕು. ಇದಾರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ website ಅಥವಾ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ.

ಶೈಕ್ಷಣಿಕ ವಿದ್ಯಾರ್ಹತೆ

ಬ್ಯಾಂಕ್ ಅಲ್ಲಿಗೆ ಖಾಲಿ ಇರುವಾಗ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.

Central Bank of India Specialist Officer Recruitment 2026 – Eligibility Criteria

  • B. E / B. Tech (cs/it/ece/e&tc/Electronics) of MCA from an AICTE / UGC recognized university.
  • Relevant Degree in Risk Management or Equivalent.
  • CA or Postgraduate in Taxation.

Also Read: BSNL SET Recruitment 2026 – 120 Senior Executive Trainee Posts

ಅರ್ಜಿ ಶುಲ್ಕ 

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. 

Category Application Fees
All Other Candidates 850 / –
for SC / ST / PwBD / Women Candidates 175 /-

 

ಅರ್ಜಿ ಸಲ್ಲಿಸುವ ವಿಧಾನ 

ಬ್ಯಾಂಕ್ ಅಲ್ಲಿ ಖಾಲಿ ಇರುವ ಹಲವಾರು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯ ಹಾಗೆ ಅರ್ಜಿಯನ್ನು ಸಲ್ಲಿಸಬೇಕು. 

  • ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. 
  • ಅರ್ಜಿಯನ್ನು ನೀವು ಪ್ರಮುಖ ಲಿಂಕಗಳು ವಿಬಾಗದಲ್ಲಿ ನೀಡಿರುವ ಲಿಂಕ್ ಮೂಲಕ ನೀವು ಡೈರೆಕ್ಟ್ ಆಗಿ ಅರ್ಜಿಯಾಯನ್ನು ಸಲ್ಲಿಸಬಹುದು. 

ಮೇಲೆ ನೀಡಿರುವ ಮಾಹಿತಿಯ ಜೊತೆಗೆ ಕೆಳಗೆ ನೀಡಿರುವ ಮಾಹಿತಿಯು ಕೂಡ ತುಂಬಾ ಮುಖ್ಯವಾಗಿದ್ದು. ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾಗಿ ಓದಿ. 

ಮೊದಲನೇ ಹಂತ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಇಲಾಖೆಯ ಅದೀಕೃತ ವೆಬ್ಸೈಟ್ ಅಥವಾ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 

ಎರಡನೇ ಹಂತ : ಅರ್ಜಿಯನ್ನು ಸಲ್ಲಿಸುವ ಮೊದಲು ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಕೊಳ್ಳಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 

ಮೂರನೇ ಹಂತ : ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ಅಂಕ ಪಟ್ಟಿಯಲ್ಲಿ ಇರುವ ಹಾಗೆ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ. ಉದಾಹರಣೆಗೆ, ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮತ್ತು ಹುಟ್ಟಿದ ದಿನಾಂಕ, ಇತ್ಯಾದಿಗಳು. ಎಲ್ಲವೂ ಸರಿಯಾಗಿ ಭರ್ತಿ ಮಾಡಿ. 

ನಾಲ್ಕನೇ ಹಂತ : ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ email ಹೆಸರನ್ನು ಸರಿಯಾಗಿ ಭರ್ತಿ ಮಾಡಿ. ಮತ್ತು ನಿಮ್ಮ ವಿಳಾಸ ಕೂಡ ಸರಿಯಾಗಿ ಭರ್ತಿ ಮಾಡಿ.

ಐದನೇ ಹಂತ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು online ಅಲ್ಲಿ ಸಲ್ಲಿಸಬೇಕು. ಹಾಗೆ ಅರ್ಜಿ ಶುಲ್ಕವನ್ನು ಕೂಡ online ಪಾವತಿ ಮಾಡಬೇಕು. ಪಾವತಿ ಮಾಡಿದ ಅರ್ಜಿ ಶುಲ್ಕದ ಸ್ವಿಕೃತಿ ಪ್ರತಿಯನ್ನು ಮರೆಯದೆ ಪಡೆಯಿರಿ.

ಆಯ್ಕೆ ವಿಧಾನ 

ಸೆಂಟ್ರಲ್ ಬ್ಯಾಂಕ್ of ಇಂಡಿಯಾ ಅಲ್ಲಿ ಖಾಲಿ ಇರುವಾಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮದ ಪ್ರಕಾರ ಈ ಕೆಳೆಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು.

    • ಲಿಖಿತ ಪರೀಕ್ಷೆ.
    • ಡಾಕ್ಯುಮೆಂಟ್ಸ್ ವೆರಿಫಿಕೇಷನ್ 
    • ಸ್ಕಿಲ್ ಟೆಸ್ಟ್ 
    • ಇಂಟರ್ವ್ಯೂ 

ಈ ರೀತಿಯಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಇದಾರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ.

Also Read: Reserve Bank of India (RBI) Office Attendant Recruitment 2026

ವೇತನ ಶ್ರೇಣಿ 

ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ಹಾಗೆ ವೇತನ ಅನ್ನು ನಿಗದಿ ಮಾಡಲಾಗುವುದು.

  • Chief Manager: 102309 -2980/4 – 114220 – 3360/2 – 120940
  • Senior Manager : 85920-2680/5-99320-2980/2-105280
  • Manager: 64820- 2340/1 -67160-2680/10-93960
  • Assistant Manager : 48480-2000/7-62480-2340/2-67160-2680/7-85920
  • Allowances as per bank policy

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ಆಗುವ ದಿನಾಂಕ : 28/02/2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23/03/2026

Eligibility Cut-Off Date: 31.03.2026

Date of Examination: April 2026

Tentative Date of Interview: April 2026

ಪ್ರಮುಖ ಲಿಂಕಗಳು 

ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ 

ಅಧಿಕೃತ ನೋಟಿಫಿಕೇಶನ್ : ಕ್ಲಿಕ್ ಮಾಡಿ 

ಅಧಿಕೃತ website : ಕ್ಲಿಕ್ ಮಾಡಿ 

ನಮ್ಮ Telegram ಗುಂಪು ಸೇರಿ : ಕ್ಲಿಕ್ ಮಾಡಿ 

ನಮ್ಮ whatsapp ಚಾನೆಲ್ ಸೇರಿ : ಕ್ಲಿಕ್ ಮಾಡಿ 

Central Bank of India Specialist Officer Recruitment 2026

ಈ ಹುದ್ದೆಗಳು ಭಾರತದ ಹಲವಾರು ರಾಜ್ಯಗಳಲ್ಲಿ ಖಾಲಿ ಇದ್ದು. ಅರ್ಜಿಯನ್ನು ಸಲ್ಲಿಸಸುವ ಮೊದಲು ಇಲಾಖೆಯ ಅದೀಕೃತ ನೋಟಿಫಿಕೇಷನ್ ಅಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 

ಹುದ್ದೆಗಳಿಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಮೇಲೆ ತಿಳಿಸಲಾಗಿದೆ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ. ಇದೆ ರೀತಿಯ ಹುದ್ದೆಗಳ ಮಾಹಿತಿ ಬೇಕಾದಲ್ಲಿ ನಮ್ಮ telegram ಗುಂಪು ಮತ್ತು Whatsapp ಚಾನೆಲ್ ಅನ್ನು ಸೇರಿ. ಈ ಮಾಹಿತಿಯನ್ನು ಎಲ್ಲ ನಿಮ್ಮ ಸ್ನೇಹಿತರಿಗೆ ಷೇರ್ ಮಾಡಿ. 

Leave a Comment