EMRS Teaching and Non Teaching Recruitment 2025

WhatsApp Channel Join Now
Telegram Group Join Now

EMRS Teaching and Non Teaching Recruitment 2025 ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ಸ್ ಅಲ್ಲಿ ಕಾಲಿ ಇರುವ ಒಟ್ಟು 7,267 ಟೀಚಿಂಗ್ ಮತ್ತು ನಾನ್ ಟೀಚಿಂಗ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

ಇಲಾಖೆಯಲ್ಲಿ ಒಟ್ಟು 7267 ಹುದ್ದೆಗಳು ಖಾಲಿ ಇದ್ದು ಬಿಕಾಂ, ಬಿಎಡ್ ,ಬಿ ಎಸ್ ಸಿ, ಡಿಪ್ಲೋಮಾ ಯಾವುದಾದರೂ ಡಿಗ್ರಿ ಪಾಸ್ ಆಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ನಿಮ್ಮ ವಿದ್ಯಾರ್ಥಿಯ ಅನುಗುಣವಾಗಿ ಯಾವ ಹುದ್ದೆ ನಿಮಗೆ ಸರಿ ಹೋಗುತ್ತೆ ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ಇಲಾಖೆ ಹೆಸರು

ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ಸ್

ಹುದ್ದೆಗಳು ಇರುವ ಸ್ಥಳ

ಭಾರತ

EMRS Teaching and Non Teaching Recruitment 2025

ಒಟ್ಟು ಹುದ್ದೆಗಳು

ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ಸ್ ಅಲ್ಲಿ ಒಟ್ಟು 7267 ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಮುಖ್ಯ ಸೂಚನೆ ಎಲ್ಲರಿಗೂ ನಮಸ್ಕಾರ ಫ್ರೀ ಜಾಬ್ ಇನ್ಫಾರ್ಮಶನ್ ಅಲ್ಲಿ ಭಾರತದ ಸೆಂಟ್ರಲ್ ಹುದ್ದೆಗಳು ಮತ್ತು ಕರ್ನಾಟಕ ಸರ್ಕಾರದ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ನಾವು ಹುದ್ದೆಗಳ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ ಇಲ್ಲಿ ಸಿಗುವ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ಯಾರು ದಯವಿಟ್ಟು ಹಣ ಪಾವತಿ ಮಾಡಬೇಡಿ ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ನಾವು ಹಾಕುವ ಎಲ್ಲಾ ಹುದ್ದೆಗಳ ಮಾಹಿತಿ ನಿಮಗೆ ಮೊದಲು ತಲುಪುವುದು ಎಲ್ಲಾ ಮಾಹಿತಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಮೂಲಕ ಪಡೆದು ಮಾಹಿತಿಯನ್ನು ನೀಡಿರುತ್ತೇವೆ ಎಲ್ಲಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

ಇದನ್ನು ಕೂಡ ಓದಿ : RRB Junior Engineer Recruitment 2025

ಹುದ್ದೆಗಳ ಹೆಸರು

ಏಕಲವ್ಯ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಕಾಲಿ ಇರುವ ಒಟ್ಟು 7267 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳ ಹೆಸರು ಮತ್ತು ಅದಕ್ಕೆ ಬೇಕಾಗುವ ವಿದ್ಯಾರ್ಹತೆಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

  • Principal
  • PGT teacher
  • Hostel warden mail
  • Junior secretary at assistant clerk
  • Accountant
  • Female staff nurse
  • TGT teacher
  • Hostel Warden female
  • Lab attendant

ಈ ಮೇಲೆ ತಿಳಿಸಿರುವ ಎಲ್ಲಾ ಹುದ್ದೆಗಳು ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಕಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ಹುದ್ದೆಗಳ ಬಗ್ಗೆ ಖಚಿತಪಡಿಸಿಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು ಇಲಾಖೆಯ ಅಧಿಕೃತ ವೆಬ್ಸೈಟ್ ಮತ್ತು ಅಧಿಕೃತ ನೋಟಿಫಿಕೇಶನ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುತ್ತೆ.

EMRS Teaching and Non Teaching Recruitment Notification

ವಯೋಮಿತಿ

ಏಕಲವ್ಯ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಕಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು

  • Maximum age limit for principal post 50 years
  • Maximum age limit for PGT teacher 40 years
  • Maximum age limit for TGT teacher 35 years
  • Maximum age limit for Accountant 30 years
  • Maximum age limit for lab attendant 30 years
  • Maximum age limit for hostel warden 35 years
  • Maximum age limit for female staff nurse 35 years
  • Maximum age limit for junior secretary at assistant 30 years

ವಯೋಮಿತಿ ಸಡಿಲಿಕೆ

ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಕಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಇದ್ದು ಅಭ್ಯರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ನೋಟಿಫಿಕೇಶನ್ ಲಿಂಕ್ ನಿಮಗೆ ಈ ಮಾಹಿತಿ ಕೊನೆಯಲ್ಲಿ ಸಿಗುತ್ತೆ.

ಇದನ್ನು ಕೂಡ ಓದಿ : SBI Specialist Officers Recruitment 2025

ಶೈಕ್ಷಣಿಕ ವಿದ್ಯಾರ್ಹತೆ

ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಕಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಹೊಂದಿರಬೇಕು.

  • Principal: PG degree and B.Ed
  • Post graduate teacher PGT : PG degree in related subject and B.Ed
  • Train at graduate teacher TGT:  graduate in related subject B.Ed
  • Female staff nurse : BSc nursing
  • Hostel warden : graduation degree in any discipline
  • Accountant : graduation degree in commerce
  • Junior Secretariat assistant : PUC
  • Lab attendant : 10th diploma in lab technic or 12th passed with science

ಆಯಾ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇನ್ನು ಹೆಚ್ಚಿನ ಮಾಹಿತಿ ನಿಮಗೆ ಬೇಕಾದಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ ಅಲ್ಲಿ ಸಿಗುವ ನಿಮಗೆ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ಅಧಿಕೃತ ವೆಬ್ಸೈಟ್ ಮತ್ತು ಅಧಿಕೃತ ನೋಟಿಫಿಕೇಶನ್ ಲಿಂಕ್ ನಿಮಗೆ ಈ ಮಾಹಿತಿಯ ಕೊನೆಯಲ್ಲಿ ಸಿಗುತ್ತೆ.

ಅರ್ಜಿ ಸಲ್ಲಿಸುವ ವಿಧಾನ

ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಕೆಲವೊಂದು ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.

ಮೊದಲನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ನೋಡಿ ಮತ್ತೆ ಅಧಿಕೃತ ನೋಟಿಫಿಕೇಶನ್ ಅನ್ನು ಕೂಡ ಸರಿಯಾಗಿ ಓದಿ.

ಎರಡನೇ ಹಂತ ಇಲಾಖೆಯಲ್ಲಿ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ನಿಮ್ಮ ಅಂಕಪಟ್ಟಿಯಲ್ಲಿ ಇರುವ ಹಾಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ನಿಮ್ಮ ತಂದೆಯ ಹೆಸರು ನಿಮ್ಮ ತಾಯಿಯ ಹೆಸರು ಮತ್ತು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.

ಮೂರನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಇಮೇಲ್ ಮತ್ತು ವಿಳಾಸವನ್ನು ಸರಿಯಾಗಿ ಬರ್ತಿ ಮಾಡಿ.

ನಾಲ್ಕನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಭರ್ತಿ ಮಾಡಿದ ಎಲ್ಲಾ ಮಾಹಿತಿಯು ಸರಿಯಾಗಿದೆಯೇ ಎಂಬುದನ್ನು ದಯವಿಟ್ಟು ಗಮನಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು ನಿಮ್ಮ ಮೊಬೈಲ್ ನಂಬರ್ ಹಾಗೂ ವಿಳಾಸ ಇತ್ಯಾದಿಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.

ಐದನೇ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಿ ಬೇಕು ಆನ್ಲೈನ್ ನಲ್ಲಿ ಪಾವತಿ ಮಾಡಿ ಆದಮೇಲೆ ಸ್ವೀಕೃತಿ ಪ್ರತಿಯನ್ನು ಮರೆಯದೆ ಪಡೆಯಿರಿ.

ಇದನ್ನು ಕೂಡ ಓದಿ : RRB NTPC Recruitment 2025

ಅರ್ಜಿ ಶುಲ್ಕ

ಏಕಲವ್ಯ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಕಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

  • General OBC EWS candidates :  2500
  • General OBC EWS candidates for TGT and PGT teacher : 2000
  • General OBC EWS candidates for non teaching posts : 1500
  • All females SC ST pH for all posts : 500

EMRS Teaching and Non Teaching New Jobs Notification PDF Download

ಆಯ್ಕೆ ವಿಧಾನ

ಏಕಲವ್ಯ ಮಾಡೆಲ್ ರಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನೇಮಗಳ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ.

ವೇತನ ಶ್ರೇಣಿ

ಏಕಲವ್ಯ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಇಲಾಖೆ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ವೇತನವನ್ನು ನಿಗದಿ ಮಾಡಲಾಗುವುದು.

  • Principal : 78800 – 209200
  • PGT teacher : 47600 – 151100
  • TGT teacher : 44900 – 142 400
  • Librarian : 44900 – 142 400
  • Art teacher : 35400 – 112400

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ :19.09.2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23.10.2025

ಪ್ರಮುಖ ಲಿಂಕ್ ಗಳು

ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ

ಅಧಿಕೃತ ನೋಟಿಫಿಕೇಶನ್: ಕ್ಲಿಕ್ ಮಾಡಿ

ಅಧಿಕೃತ website : ಕ್ಲಿಕ್ ಮಾಡಿ

ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ

ನಮ್ಮ ವಾಟ್ಸಪ್ಪ್ ಚಾನೆಲ್ ಸೇರಿ : ಕ್ಲಿಕ್ ಮಾಡಿ

Conclusion

ನಾವು ತಿಳಿಸುವ ಎಲ್ಲ ಮಾಹಿತಿ ನಮಗೆ ತಿಳಿದ ಮಟ್ಟಿಗೆ ಸರಿಯಾಗಿ ಇದ್ದು ಈ ಮಾಹಿತಿಯನ್ನು ಅಧಿಕೃತ ನೋಟಿಫಿಕೇಶನ್ ಅನ್ನು ನಾವು ಓದಿ ಆಮೇಲೆ ಇಲ್ಲಿ ನೀಡಿರುತ್ತೇವೆ. ಏನಾದರು ತಪ್ಪಿದಲ್ಲಿ ಕ್ಷಮೆ ಇರಲಿ.

ನಮ್ಮ website ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಳ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ. ಈ website ಅಲ್ಲಿ ಬರುವ ಎಲ್ಲಾ ಮಾಹಿತಿ ನಿಮಗೆ ಇಷ್ಟಾ ಆದಲ್ಲಿ ನಮ್ಮ ವಾಟ್ಸಪ್ಪ್ ಚಾನೆಲ್ ಮತ್ತು ಟೆಲಿಗ್ರಾಂ ಗುಂಪನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಇದೆ ರೀತಿಯ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಮತ್ತು ನಾವು ಹಾಕುವ ಎಲ್ಲಾ ಮಾಹಿತಿ ನಿಮಗೆ ಮೊದಲು ಸಿಗಬೇಕು ಅಂದರೆ ನಮ್ಮ website ಅನ್ನು subscribe ಮಾಡಿಕೊಳ್ಳಿ.

1 thought on “EMRS Teaching and Non Teaching Recruitment 2025”

Leave a Comment