RRB Junior Engineer Recruitment 2025

WhatsApp Channel Join Now
Telegram Group Join Now

Translator

 

RRB junior engineer recruitment 2025 ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಯೂನಿಯನ್ ಇಂಜಿನಿಯರ್ ಸುದ್ದಿಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ

ರೈಲ್ವೆ ಇಲಾಖೆಯಲ್ಲಿ ಒಟ್ಟು 2570 ಜೂನಿಯರ್ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು ಬಿ ಇ ಬಿ ಟೆಕ್ ಡಿಗ್ರಿ ಆಗಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸೋಕೆ ಬೇಕಾದಂತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಸಂಪೂರ್ಣವಾಗಿ ಓದಿ ಆಮೇಲೆ ಅರ್ಜಿ ಸಲ್ಲಿಸಿ

ನೇಮಕಾತಿ ಇಲಾಖೆಯ ಹೆಸರು

Railway Recruitment Board

ಹುದ್ದೆಗಳು ಇರುವ ಸ್ಥಳ

ಭಾರತ

ಒಟ್ಟು ಹುದ್ದೆಗಳು

ಭಾರತೀಯ ರೈಲ್ವೆ ಇಲಾಖೆಯಲ್ಲಿ ಒಟ್ಟು 2570 ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಮುಖ್ಯ ಸೂಚನೆ ಎಲ್ಲರಿಗೂ ನಮಸ್ಕಾರ ಫ್ರೀ ಜಾಬ್ ಇನ್ಫಾರ್ಮಶನ್ ಅಲ್ಲಿ ಭಾರತದ ಸೆಂಟ್ರಲ್ ಹುದ್ದೆಗಳು ಮತ್ತು ಕರ್ನಾಟಕ ಸರ್ಕಾರದ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ನಾವು ನೀಡುವ ಹುದ್ದೆಗಳ ಮಾಹಿತಿಗೆ ಯಾವುದೇ ರೀತಿ ಹಣವನ್ನು ಪಡೆಯುವುದಿಲ್ಲ ಇಲ್ಲಿ ಸಿಗುವ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಅನಾಪಾವತಿ ಮಾಡಲು ಕೇಳಿದ್ದಲ್ಲಿ ಯಾರು ದಯವಿಟ್ಟು ಹಣ ಪಾವತಿ ಮಾಡಬೇಡಿ ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ನಾವು ಹಾಕುವ ಎಲ್ಲಾ ಹುದ್ದೆಗಳ ಮಾಹಿತಿ ನಿಮಗೆ ಮೊದಲು ತಲುಪುವುದು ಇಲ್ಲಿ ನೀಡುವ ಎಲ್ಲಾ ಮಾಹಿತಿಯು ಇಲಾಖೆ ಅಧಿಕೃತ ನೋಟಿಫಿಕೇಶನ್ ಮೂಲಕ ಪಡೆದ ಮಾಹಿತಿ ಆಗಿರುತ್ತದೆ ಎಲ್ಲಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

ಇದನ್ನು ಕೂಡ ಓದಿ : RRB NTPC Recruitment 2025

ಹುದ್ದೆಗಳ ಹೆಸರು

ಭಾರತದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 2570 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡುವ ಹುದ್ದೆಗಳ ಹೆಸರನ್ನು ಸರಿಯಾಗಿ ಗಮನಿಸಿ . ನಿಮ್ಮ ವಿದ್ಯಾರ್ಥಿಗೆ ಅನುಗುಣವಾಗಿ ಅರ್ಜಿಗಳನ್ನು ಸಲ್ಲಿಸಿ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ನೋಡಿ.

  • Junior engineer
  • Depot material superintendent
  • Chemical and metallurgical assistant

ಈ ಮೇಲೆ ತಿಳಿಸಿದ ಎಲ್ಲಾ ಹುದ್ದೆಗಳು ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿಯನ್ನು ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ ನೋಟಿಫಿಕೇಶನ್ ಲಿಂಕ್ ಈ ಮಾಹಿತಿಯ ಕೊನೆಯಲ್ಲಿ ಸಿಗುತ್ತೆ.

RRB Junior Engineer New Job Vacancy

ವಯೋಮಿತಿ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.

  • Minimum age limit: 18 years
  • Maximum age limit : 33 years

ವಯೋಮಿತಿ ಸಡಿಲಿಕೆ

ಭರ್ಜರಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಅರ್ಹ ಅಭ್ಯರ್ಥಿಗಳು ಇತರ ಉಪಯೋಗವನ್ನು ಪಡೆದುಕೊಳ್ಳಬೇಕು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ನೋಟಿಫಿಕೇಶನ್ ಲಿಂಕ್ ನಿಮಗೆ ಈ ಮಾಹಿತಿಯ ಕೊನೆಯಲ್ಲಿ ಸಿಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಥಿಯನ್ನು ಹೊಂದಿರಬೇಕು.

  • B.E
  • B.Tech
  • Diploma

ಆಯಾ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿರುತ್ತದೆ ಆದ ಕಾರಣ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಓದುವುದು ಕಡ್ಡಾಯ.

ಇದನ್ನು ಕೂಡ ಓದಿ : SBI Specialist Officers Recruitment 2025

ಅರ್ಜಿ ಸಲ್ಲಿಸುವ ವಿಧಾನ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು ಇಲಾಖೆಯ ನಿಯಮದ ಪ್ರಕಾರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಲಿಂಕ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುತ್ತೆ ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿ ಸಲ್ಲಿಸಿ.

RRB Junior Engineer Recruitment Notification PDF Download

ಮೊದಲನೇ ಹಂತ: RRB junior engineer recruitment 2025 ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಬೇಕು ಮತ್ತು ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಕೂಡ ಸರಿಯಾಗಿ ಓದಬೇಕು.

ಎರಡನೇ ಹಂತ: RRB junior engineer recruitment 2025 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ . ಅರ್ಜಿಯನ್ನು ನಿಮ್ಮ ಅಂಕಪಟ್ಟಿಯಲ್ಲಿ ಇರುವ ಹಾಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ನಿಮ್ಮ ತಂದೆಯ ಹೆಸರು ನಿಮ್ಮ ತಾಯಿಯ ಹೆಸರು ಮತ್ತು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ಬರ್ತಿ ಮಾಡಿ.

ಮೂರನೇ ಹಂತ: RRB junior engineer recruitment 2025 ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನೀವು ಸಲ್ಲಿಸುತ್ತಿರುವ ಅರ್ಜಿಯು ಯಾವ ಹುದ್ದೆಗೆ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ನಂತರ ಅರ್ಜಿ ಸಲ್ಲಿಸುವಾಗ ನಿಮ್ಮ ಮೊಬೈಲ್ ಸಂಖ್ಯೆ ಮತ್ತೆ ವಿಳಾಸವನ್ನು ಸರಿಯಾಗಿ ಬರ್ತಿ ಮಾಡಿ ಉಪಯುಕ್ತ ಮಾಹಿತಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಇಮೇಲ್ ಸರಿಯಾಗಿ ಬರ್ತಿ ಮಾಡಬೇಕು.

ನಾಲ್ಕನೇ ಹಂತ: ಈ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು ನಿಮ್ಮ ಮೊಬೈಲ್ ನಂಬರ್ ನಿಮ್ಮ ಇಮೇಲ್ ಐಡಿ ಹಾಗೂ ವಿಳಾಸ ಇತ್ಯಾದಿಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.

ಐದನೇ ಹಂತ: ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಬೇಕು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು ಪಾವತಿ ಆದಮೇಲೆ ಸ್ವೀಕೃತಿ ಪ್ರತಿಯನ್ನು ತಪ್ಪದೆ ಪಡೆಯಿರಿ.

ಅರ್ಜಿ ಶುಲ್ಕ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳು : 500
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 500
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು : 250
  • ಮಹಿಳಾ ಅಭ್ಯರ್ತಿಗಳು : 250
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 250

ಆಯ್ಕೆ ವಿಧಾನ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಪ್ರಕಾರ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (Computer Based Test) ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಆಯ್ಕೆ ವಿಧಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ನೋಟಿಫಿಕೇಶನ್ ಅನ್ನು ಓದಿ.

ವೇತನ ಶ್ರೇಣಿ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ 35400 ಗಳ ವೇತನವನ್ನು ನಿಗದಿ ಮಾಡಲಾಗುವುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 31. 10.2025

Online Application Start Date: 31.10.2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.11.2025

Last Date for Online Application: 30.11.2025

ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಸುವ ಲಿಂಕ : ಕ್ಲಿಕ್ ಮಾಡಿ

ಅಧಿಕೃತ ನೋಟಿಫಿಕೇಶನ್ : ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ : ಕ್ಲಿಕ್ ಮಾಡಿ

ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ 

ನಮ್ಮ WhatsApp ಚಾನೆಲ್ ಸೇರಿ : ಕ್ಲಿಕ್ ಮಾಡಿ 

Conclusion

ನಾವು ತಿಳಿಸುವ ಎಲ್ಲಾ ಮಾಹಿತಿಯು ನಮಗೆ ತಿಳಿದ ಮಟ್ಟಿಗೆ ಸರಿಯಾಗಿತ್ತು . ಇಲ್ಲಿ ನೀಡಿರುವ ಮಾಹಿತಿಯನ್ನು ನಾವು ಇಲಾಖೆಯ ನೋಟಿಫಿಕೇಶನ್ ಅನ್ನು ಓದಿ ಆಮೇಲೆ ಇಲ್ಲಿ ನೀಡುತ್ತೇವೆ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.

ಈ ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಉಚಿತವಾಗಿ ನೀಡುತ್ತೇವೆ . ಈ ವೆಬ್ಸೈಟ್ ಅಲ್ಲಿ ಇರುವ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ ವಾಟ್ಸಾಪ್ ಚಾನೆಲ್ ಟೆಲಿಗ್ರಾಂ ಗ್ರೂಪ್ ಮತ್ತು ಇನ್ಸ್ಟಾಗ್ರಾಮ್ ಗಳನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ ಅಷ್ಟು ಅಲ್ಲದೆ ನಾವು ಹಾಕುವ ಎಲ್ಲಾ ಹುದ್ದೆಗಳ ಮಾಹಿತಿ ನಿಮಗೆ ಮೊದಲು ಬರಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

1 thought on “RRB Junior Engineer Recruitment 2025”

Leave a Comment