SSC GD Constable Recruitment 2025 – 25487 Posts Apply Online.

WhatsApp Channel Join Now
Telegram Group Join Now

SSC GD Constable Recruitment 2025 – 25487 Posts Apply Online. SSC ಅಲ್ಲಿ ಖಾಲಿ ಇರುವ ಹಲವಾರು constable ಮತ್ತು rifleman ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲ ಮಾಹಿತಿಯು ಈ ಕೆಳಗೆ ಇದ್ದು ಅರ್ಜಿ ಸಲ್ಲಿಸುವ ಮೊದಲು ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ಇಲಾಖೆಯ ಹೆಸರು

SSC

ಹುದ್ದೆಗಳು ಇರುವ ಸ್ಥಳ

ಭಾರತ

ಒಟ್ಟು ಹುದ್ದೆಗಳು

SSC ಅಲ್ಲಿ ಖಾಲಿ ಇರುವ ಹುದ್ದೆಗಳು 25487 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ಸೂಚನೆ :  ಎಲ್ಲರಿಗೂ ನಮಸ್ಕಾರ ಫ್ರೀ ಜಾಬ್ ಇನ್ಫಾರ್ಮಶನ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳ ಮಾಹಿತಿ ಇದ್ದು. ಇಲ್ಲಿ ನಾವು ಹುದ್ದೆಗಳ ಮಾಹಿತಿಗೆ ಯಾವುದೇ ರೀತಿ ಹಣವನ್ನು ಪಡೆಯುವುದಿಲ್ಲ. ಒಂದು ವೇಳೆ ಯಾರಾದರೂ ನಮಗೆ ವೆಬ್ಸೈಟ್ ಹೆಸರನ್ನು ಹೇಳಿ ಹಣವನ್ನು ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಪಾವತಿ ಮಾಡಬೇಡಿ. ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಾವು ಹಾಕುವ ಎಲ್ಲಾ ಮಾಹಿತಿಗಳು ನಿಮಗೆ ಮೊದಲು ಸಿಗಬೇಕೆಂದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

ಇದನ್ನು ಕೂಡ ಓದಿ: NWKRTC New Recruitment 2025 – Apply Online for 33 Posts

ಹುದ್ದೆಗಳ ಹೆಸರು

ssc ಅಲ್ಲಿ ಖಾಲಿ ಇರುವ 25487 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

SSC GD Constable Recruitment 2025

  • BSF
  • CISF
  • CRPF
  • SSB
  • ITBP
  • AR
  • SSF

ಮೇಲೆ ತಿಳಿಸಿರುವ ಎಲ್ಲ ಹುದ್ದೆಗಳು ssc ಅಲ್ಲಿ ಖಾಲಿ ಇದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಇಲಾಖೆಯ ವೆಬ್ಸೈಟ್ ಅಥವಾ ನೋಟಿಫಿಕೇಷನ್ ಅನ್ನು ನೋಡಿ ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು. ಇಲಾಖೆಯ ಅಧಿಕೃತ ನೋಟಿಫಿಕೇಷನ್ ಲಿಂಕ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು.

ವಯೋಮಿತಿ

ssc ಅಲ್ಲಿ ಖಾಲಿ ಇರುವ 25487 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.

  • Minimum Age Limit: 18 Years
  • Maximum Age Limit : 23 Years

ವಯೋಮಿತಿ ಸಡಿಲಿಕೆ

ssc ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುಯಿವ ಅಭ್ಯರ್ಥಿಗಳು ಇಲಾಖೆಯ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಇದ್ದು , ಇದರ ಉಪಯೋಗವನ್ನೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಡೀಕೃತ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ.

ಇದನ್ನು ಕೂಡ ಓದಿ: Raichur DCC Bank Recruitment 2025

ಶೈಕ್ಷಣಿಕ ವಿದ್ಯಾರ್ಹತೆ

ssc ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • Citizen of India
  • Must possess Domicile / PRC of the state/UT indicated in the application
  • Matriculation or 10th class pass from a recgnized Board.
  • NCC Certificate holders are eligible

ಆಯಾ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗುವುದು ವಿದ್ಯಾರ್ಹತೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ.

ಅರ್ಜಿ ಸಲ್ಲಿಸುವ ವಿಧಾನ

ssc ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ನಿಯಮದ ಪ್ರಕಾರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ.

ಮೊದಲನೇ ಹಂತ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

SSC GD Constable Recruitment Notification PDF Download.

ಇದನ್ನು ಕೂಡ ಓದಿ: SBI SCO Recruitment 2025 

ಎರಡನೆಯ ಹಂತ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹರೆ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಅಂಕಪಟ್ಟಿಯಲ್ಲಿರುವ ಹಾಗೆ ಮಾಹಿತಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ಮತ್ತು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲಾ ಮಾಹಿತಿಯು ಅಂಕಪಟ್ಟಿಯಲ್ಲಿರುವ ಹಾಗೆ ಭರ್ತಿ ಮಾಡಿ.

ಮೂರನೇ ಹಂತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ ಮತ್ತು ನಿಮ್ಮ ಮೊಬೈಲ್ ನಂಬರ್ ಇಮೇಲ್ ಮತ್ತೆ ವಿಳಾಸವನ್ನು ಸರಿಯಾಗಿ ಬರ್ತಿ ಮಾಡಿ.

ನಾಲ್ಕನೇ ಹಂತ ಅರ್ಜಿ ಸಲ್ಲಿಸುವ ಮೊದಲು ಭರ್ತಿ ಮಾಡಿದ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಖಚಿತ ಪಡಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ಮೊಬೈಲ್ ನಂಬರ್ ಹಾಗೂ ವಿಳಾಸ ಇತ್ಯಾದಿಗಳು ಸರಿಯಾಗಿದ್ದರೆ ಫೈನಲ್ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.

ಐದನೇ ಹಂತ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು ಅರ್ಜಿ ಶುಲ್ಕವನ್ನು ಪಾವತಿ ಮಾಡಿದ ಮೇಲೆ ಸ್ವೀಕೃತಿ ಪ್ರತಿಯನ್ನು ಮರೆಯದೆ ಪಡೆಯಿರಿ ಮತ್ತು ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಕೂಡ ಮರೆಯದೆ ಪಡೆಯಿರಿ.

ಅರ್ಜಿ ಶುಲ್ಕ

ssc ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

  • General/OBC/EWS (Male): 100/-
  • Sc/ST/Ex-Servicemen/Female: No Fee

ಆಯ್ಕೆ ವಿಧಾನ

ssc ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆಯನ್ನು ಮಾಡಲಾಗುವುದು.

  • Physical test
  • Medical test
  • Written exam
  • Documents verification
  • Interview

ವೇತನ ಶ್ರೇಣಿ

ssc ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ವೇತನವನ್ನು ನಿಗದಿ ಮಾಡಲಾಗಿದೆ.

  • Pay Scale : Pay Level  3
  • Salary Range: 21700 – 69100

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 01.12.2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.12.2025

ಪ್ರಮುಖ ಲಿಂಕ್ ಗಳು

ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ 

ಅಡೀಕೃತ ನೋಟಿಫಿಕೇಷನ್ : ಕ್ಲಿಕ್ ಮಾಡಿ 

ಅಡೀಕೃತ ವೆಬ್ಸೈಟ್ : ಕ್ಲಿಕ್ ಮಾಡಿ 

ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ

ನಮ್ಮ ವಾಟ್ಸಪ್ ಚಾನೆಲ್ ಸೇರಿ : ಕ್ಲಿಕ್ ಮಾಡಿ

Conclusion

ನಾವು ತಿಳಿಸುವ ಎಲ್ಲಾ ಮಾಹಿತಿ ನಮಗೆ ತಿಳಿದ ಮಟ್ಟಿಗೆ ಸರಿಯಾಗಿ ಇದ್ದು ಈ ಮಾಹಿತಿಯನ್ನು ಅಧಿಕೃತ ನೋಟಿಫಿಕೇಶನ್ ಅನ್ನು ನಾವು ಓದಿ ಆಮೇಲೆ ಇಲ್ಲಿ ನೀಡಿರುತ್ತೇವೆ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ ಈ ವೆಬ್ಸೈಟ್ ಅಲ್ಲಿ ಬರುವ ಎಲ್ಲಾ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಗುಂಪನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಇದೇ ರೀತಿಯ ಹೆಚ್ಚಿನ ಮಾಹಿತಿ ದೊರೆಯುತ್ತದೆ ಮತ್ತು ನಾವು ಹಾಕುವ ಎಲ್ಲಾ ಮಾಹಿತಿ ನಿಮಗೆ ಮೊದಲು ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು.

Leave a Comment