ಮೈಸೂರು ಜಿಲ್ಲಾ ಕೋರ್ಟ್ ಅಲ್ಲಿ ಖಾಲಿ ಇರುವ 93 ಸ್ಟೆನೊಗ್ರಾಫರ್ ಜವಾನ ಮತ್ತು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಅವಹಾನ ಮಾಡಲಾಗಿದ್ದು ಎಸ್ ಎಸ್ ಎಲ್ ಸಿ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Mysuru District Court Recruitment 2026 – Overview
| Details | Information |
|---|---|
| Organization | MysuruDistrict Court |
| Total Posts | 93 |
| Job Location | Mysuru, Karnataka |
| Apply Mode | Online |
| Start Date | 28 April 2026 |
| Last Date | 31 May 2026 |
| Official Website | districts.ecourts.gov.in |
ಒಟ್ಟು ಹುದ್ದೆಗಳು (Vacancy Details)
ಕೋರ್ಟ್ ಅಲ್ಲಿ ಕಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 93 ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಮುಖ್ಯ ಸೂಚನೆ ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ಸಿಗುವ ಎಲ್ಲಾ ಮಾಹಿತಿ ಉಚಿತವಾಗಿರುತ್ತದೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರನ್ನು ಹೇಳಿ ಹಣವನ್ನು ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಪಾವತಿ ಮಾಡಬೇಡಿ ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು ಇದೇ ರೀತಿಯ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ ಟೆಲಿಗ್ರಾಂ ಗುಂಪು ಮತ್ತು ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.
Also Read: Central Bank of India Specialist Officer Recruitment 2026
Mysuru District Court Recruitment 2026 – Post Names
ಹುದ್ದೆಗಳ ಹೆಸರು (Post Names)
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಒಟ್ಟು 93 ಹುದ್ದೆಗಳ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ.
| Post Names | Vacancy Details |
| Stenographer grade III | 04 |
| Process server | 11 |
| Peon | 75 |
| Copyist | 03 |
| Total | 90 |
ಈ ಮೇಲೆ ತಿಳಿಸಿದ ಎಲ್ಲಾ ಹುದ್ದೆಗಳು ಮೈಸೂರು ಜಿಲ್ಲೆ ನ್ಯಾಯಾಲಯದಲ್ಲಿ ಖಾಲಿ ಇರುತ್ತವೆ . ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Mysuru District Court Recruitment 2026 – Age Limit
ವಯೋಮಿತಿ (Age Limit)
ನ್ಯಾಯಾಲಯದಲ್ಲಿ ಖಾಲಿ ಇರುವ 93 ಸ್ಟೆನೋಗ್ರಾಫರ್ ಪಿಯುನ್ ಮತ್ತೆ ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು
- Minimum age 18 year
- Maximum age
- General 40 years
- OBC 43 years
- SC ST category 1 45 year
ವಯೋಮಿತಿ ಸಡಿಲಿಕೆ
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 93 ಬೇರೆಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ.
Mysuru District Court Recruitment 2026 – Education
ಶೈಕ್ಷಣಿಕ ವಿದ್ಯಾರ್ಹತೆ (Education Qualification)
ನ್ಯಾಯಾಲಯದಲ್ಲಿ ಖಾಲಿ ಇರುವ 93 ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಶೈಕ್ಷಣಿಕ ವಿದ್ಯಾರ್ಥಿಯನ್ನು ಹೊಂದಿರಬೇಕು
- Stenographer grade 3 PUC or equivalent plus senior grade typewriting and short hand Kannada and English or three years diploma in commercial practice
- Copyiest PUC or equivalent plus junior grade typewriting Kannada and English
- Process server and peon SSLC are equivalent
- Computer knowledge knowledge of computer operation is essential for all Posts
Mysuru District Court Recruitment 2026 – Application Process
ಅರ್ಜಿ ಸಲ್ಲಿಸುವ ವಿಧಾನ (Application Process)
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಟೆನೋಗ್ರಾಫರ್ ಮತ್ತು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮತ್ತು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ.
- Visit the official website
- Click on the respective recruitment notification link and online application link
- Register and fill the online application form with correct details
- Upload required scan a documents and photograph
- Pay the prescribed application P through State Bank collect
- Submit the application and take print out of future reference
- ಮೊದಲನೆಯ ಹಂತ ಅರ್ಜಿಯನ್ನು ಸಲ್ಲಿಸುವಾಗ ಅಥವಾ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು
- ಎರಡನೇ ಹಂತ ಅರ್ಜಿಯನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಲಿಂಕ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು
- ಮೂರನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಂಡು ಮತ್ತು ನೀವು ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರೆ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ
- ನಾಲ್ಕನೇ ಹಂತ ಅರ್ಜಿಯನ್ನು ಸಲ್ಲಿಸುವಾಗ ನೀವು ಭರ್ತಿ ಮಾಡುವ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ನಿಮ್ಮ ಅಂಕಪಟ್ಟಿಯಲ್ಲಿರುವ ಹಾಗೆ ಬರ್ತಿ ಮಾಡಬೇಕು ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿ ಹೆಸರು ಮತ್ತು ನಿಮ್ಮ ಹುಟ್ಟಿದ ದಿನಾಂಕ ಇದೆಲ್ಲ ಮಾಹಿತಿಗಳನ್ನು ಸರಿಯಾಗಿ ಬರ್ತಿ ಮಾಡಿ
- ಐದನೇ ಹಂತ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿದ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಹೆಸರನ್ನು ಯಾವುದೇ ರೀತಿಯ ತಪ್ಪುಗಳು ಇಲ್ಲದೆ ಭರ್ತಿ ಮಾಡಿ ಮತ್ತು ನಿಮ್ಮ ಮನೆಯ ವಿಳಾಸಗಳನ್ನು ಕೂಡ ಸರಿಯಾಗಿ ಭರ್ತಿ ಮಾಡಿ
- ಆರನೇ ಹಂತ ಅರ್ಜಿಯನ್ನು ಸಲ್ಲಿಸುವಾಗ ಏನಾದರೂ ಸಮಸ್ಯೆಗಳು ಎದುರಾದಲ್ಲಿ ಇಲಾಖೆಯ ಅಧಿಕೃತ ಸಂಖ್ಯೆಗೆ ಮತ್ತು ಸಂಬಂಧಿದ ಅಧಿಕಾರಿಯೊಂದಿಗೆ ಮಾತನಾಡಿ
- 7ನೇ ಹಂತ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಮತ್ತು ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಬೇಕು ಅರ್ಜಿ ಶುಲ್ಕವನ್ನು ಪಾವತಿ ಮಾಡಿದ ಮೇಲೆ ಮರೆಯದೆ ಸ್ವೀಕೃತಿ ಪ್ರತಿಯನ್ನು ಪಡೆಯಿರಿ.
Also Read: Federal Bank Associate Officer Recruitment 2026
Mysuru District Court Application Fees.
ಅರ್ಜಿ ಶುಲ್ಕ (Application Fees)
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 93 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು
For process server Posts
- General candidates Rs 300
- Category 2A 2B 3A 3b candidates Rs 150
- SC ST category one pH candidates nil
For peon posts
- General candidates : Rs 200
- Category 2A 2B 3A 3b candidates : Rs 100
- SC ST category 1 Ch candidates : nil
For copyiest posts
- General candidates : Rs 300
- Category one candidates : nil
For stenographer grade 3 posts
- General candidates : Rs 300
- Category to a2b 3A 3b candidates :Rs 150
- SC ST category one pH candidates : nil
Mysuru District Court Recruitment 2026 – Selectrion Process
ಆಯ್ಕೆ ವಿಧಾನ (Selection Process)
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು.
- Stenographer grade 3 and copied skill test short hand or typing + computer test plus interview
- Process server and tune merit based on SSLC marks plus interview
- Selected candidates will be appointed under new pension scheme and will be on 2 years probation
ವೇತನ ಶ್ರೇಣಿ (Salary Details)
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ವೇತನವನ್ನು ನಿಗದಿಪಡಿಸಲಾಗುವುದು.
- Stenographer grade 3: RS 44425 – 83700
- Process server: RS 31775 – 61 300
- Copyist: RS 34100 – 67 600
- Peon : RS 27000- 46675
Mysuru District Court’s important instructions for candidates
- Only online applications will be accepted
- Application fees are non-refundable
- Candidates must process valid documents or certificates as on the last date of application
- Age and qualifications will be calculated as on the last date of application
- Selected candidates will be subject to verification of documents and medical fitness
- For detailed information refer the official notifications
Mysuru District Court Recruitment 2026 – Important Dates.
ಪ್ರಮುಖ ದಿನಾಂಕಗಳು (Important Dates)
- ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ: 28 April 2026
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 May 2026
ಪ್ರಮುಖ ಲಿಂಕ್ ಗಳು (Important Links)
- ಅರ್ಜಿಯನ್ನು ಸಲ್ಲಿಸುವ ಲಿಂಕ್: Click Here
- ಅಧಿಕೃತ ನೋಟಿಫಿಕೇಶನ್ (Steno): Click Here
- ಅಧಿಕೃತ ನೋಟಿಫಿಕೇಶನ್ (Process Server): Click Here
- ಅಧಿಕೃತ ನೋಟಿಫಿಕೇಶನ್ (Peon): Click Here
- ಅಧಿಕೃತ ನೋಟಿಫಿಕೇಶನ್ (Copyist): Click Here
- ಅಧಿಕೃತ ವೆಬ್ಸೈಟ್: Click Here
- ನಮ್ಮ ಟೆಲಿಗ್ರಾಂ ಗುಂಪು ಸೇರಿ: Click Here
- ನಮ್ಮ ವಾಟ್ಸಾಪ್ ಚಾನೆಲ್ ಸೇರ: Click Here
FAQ Section
Q1: What is the last date for Mysuru District Court Recruitment 2026?
👉 31 May 2026
Q2: How many vacancies are available?
👉 93 Post
Q3 What is the qualification required?
👉 SSLC / PUC
2 thoughts on “Mysuru District Court Recruitment 2026 (93 Posts) | Apply Online | Salary, Eligibility Details”