KMF GUMUL Recruitment 2026 Apply Online for 55 Assistant Manager, Junior Technician & Other Posts

WhatsApp Channel Join Now
Telegram Group Join Now

ನಮಸ್ಕಾರ ಸ್ನೇಹಿತರೆ KMF GUMUL Recruitment 2026, KMF ಅಲ್ಲಿ ಖಾಲಿ ಇರುವ 55 ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

KMF ಅಲ್ಲಿ ಖಾಲಿ ಇರುವ 55 ಜೂನಿಯರ್ technician, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಬೇರೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಡಿಗ್ರೀ, ಡಿಪ್ಲೋಮಾ, ಮತ್ತು ITI ಪಾಸ್ ಆದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ದಿನಾಂಕ 27.06.2026 ರ ಒಳಗೆ ಸಲ್ಲಿಸಬೇಕು.

KMF GUMUL Recruitment 2026 – Overview

Organization KMF GUMUL
Total Posts 55
Job Location Bidar
Application Mode Online
Qualification ITI/Diploma/Degree
Last Date 27 June 2026
Salary ₹34,100 – ₹1,55,200

ನೇಮಕಾತಿ ಇಲಾಖೆಯ ಹೆಸರು

ಕರ್ನಾಟಕ ಮಿಲ್ಕ್ ಫೆಡರೇಷನ್ (KMF)

ಹುದ್ದೆಗಳು ಇರುವ ಸ್ಥಳ

ಬೀದರ್, ಕರ್ನಾಟಕ

ಒಟ್ಟು ಹುದ್ದೆಗಳು

KMF ಅಲ್ಲಿ ಖಾಲಿ ಇರುವ ಪಟ್ಟು ಹುದ್ದೆಗಳು 55, ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅಮೇಳ ಅರ್ಜಿಯನ್ನು ಸಲ್ಲಿಸಿ.

ಮುಖ್ಯ ಸೂಚನೆ:  ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ಸಿಗುವ ಎಲ್ಲ ಮಾಹಿತಿ ಉಚಿತವಾಗಿದ್ದು ಯಾವುದೇ ರೀತಿಯ ಹಣವನ್ನು ನೀಡಬೇಕಾಗಿಲ್ಲ. ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಹಣವನ್ನು ಪಾವತಿ ಮಾಡಬೇಡಿ. ಈ ರೀತಿ ಯಾರಾದರೂ ಹೇಳಿದಲ್ಲಿ ನಮ್ಮ telegram ಅಲ್ಲಿ ನಮಗೆ ತಿಳಿಸಿ. ಮತ್ತು ಇದೆ ರೀತಿಯ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ telegram ಮತ್ತು whatsapp ಗುಂಪುಗಳನ್ನು ಸೇರಿ. ಮಾಹಿತಿಯಲ್ಲಿ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.

KMF GUMUL Recruitment 2026 – Vacancy Details

ಹುದ್ದೆಗಳ ಹೆಸರು

ಕರ್ನಾಟಕ ಮಿಲ್ಕ್ ಫೆಡರೇಷನ್ ಅಲ್ಲಿ ಖಾಲಿ ಇರುವ ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ. ಹುದ್ದೆಗಳ ಬಗ್ಗೆ ತಿಳಿಯದೆ ಯಾರು ಅರ್ಜಿಯನ್ನು ಸಲ್ಲಿಸಬೇಡಿ.

Post Name Vacancies
Assistant Manager 4
Accountant 1
Technical Officer 1
Senior Chemist 2
Dairy Supervisor Grade-II 5
Extension Officer Grade-III 13
Administrative Assistant Grade-III 6
Accounts Assistant Grade-III 8
Market Assistant Grade-III 10
Junior Technician 4
Purchasing/ Farming Officer 1

 

KMF GUMUL Recruitment 2026 – Age Limit

ವಯೋಮಿತಿ

ಇಲಾಖೆಯಲ್ಲ ಖಾಲಿ ಇರುವ ಹಲವರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.

Sl. No. Category Minimum Age Maximum Age Max. Age with Govt. Relaxation
1 SC/ST Category 2A, 2B, 3A, 3B & Pangada, Category-1 18 40 45
2 Category 2A, 2B, 3A, 3B 18 38 43
3 General Candidates 18 35 40

 

Also Read: Teaching Jobs | Karnataka Govt. Jobs

ವಯೋಮಿತಿ ಸಡಿಲಿಕೆ

ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದ ಇದರ ಉಪಯೋಗವನ್ನೂ ಅಭ್ಯರ್ಥಿಗಳು ಪಡೆದುಕೊಲ್ಲಬೇಕು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅದೀಕೃತ ನೋಟಿಫಿಕೇಷನ್ ಅನ್ನು ಸಾರಿಯಾಗ ಓದಿ. ನೋಟಿಫಿಕೇಷನ್ ಲಿಂಕ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು.

KMF GUMUL Recruitment 2026 – Education Qualification

ಶೈಕ್ಷಣಿಕ ವಿದ್ಯಾರ್ಹತೆ

Karnataka Milk Federation ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • Assistant Manager (P.V.): B.V.Sc. A degree from a recognized university with Computer Office Package knowledge.
  • Accountant: M.Com./B.B.M degree from a recognized university, with 1 year B.G.D.M./M.B.A (Materials Management) experience. Computer knowledge required. Minimum 2 years of experience in the Public Sector/Dairy/Hotel industry.
  • Technical Officer (Q.T.): B.Tech. (Q.T.) / B.E.S.I. (Q.T.) A degree from a recognized university. Minimum 2 years of experience in the Dairy/Hotel industry required. Computer knowledge required.
  • Senior Chemist: B.S.C. (Chemistry/Microbiology) degree from a recognized university. Lab experience in the large dairy/food industry. Computer knowledge required. Minimum 2 years of experience.
  • Junior Technician (Mechanical/Electrical/Refrigeration & Air Conditioning/Civil): Diploma in the respective trade (Mechanical/Electrical/Refrigeration & Air Conditioning/Civil) from a recognized university. Minimum 2 years of experience in the public/private sector or the dairy industry. Computer knowledge required.
  • Superintendent (Grade-3): Graduation in any discipline from a recognized university. Computer knowledge required.
  • Welfare Assistant (Grade-3): B.Com. A degree with second class from a recognized university. Computer and Tally package knowledge required.
  • Accounts Assistant (Grade-3): B.Com. A degree from a recognized university. Computer and Tally package knowledge required.
  • Market Assistant (Grade-3): B.B.M./B.B.A. degree (second class) from a recognized university. Computer knowledge required.
  • Junior Technician – Fitter/Electrical/Boiler: ITI in respective trade from a recognized institution. Apprentice Certificate required. Minimum 2 years of experience in the Industry/Public/Dairy sector.

Karnataka Milk Federation Jobs – Application Process

ಅರ್ಜಿ ಸಲ್ಲಿಸುವ ವಿಧಾನ

KMF ಅಲ್ಲಿ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ನಿಯಮ ಪ್ರಕಾರ ಅರ್ಜಿಯನ್ನು ಆನ್ಲೈನ್ ಅಲ್ಲಿ ಸಲ್ಲಿಸಬೇಕು.

  1. Visit the official website: https://virtualofficeerp.com/gumul2026 (for regular posts) or https://virtualofficeerp.com/gumulbl2026 (for Backlog posts).
  2. Register and fill out the online application form carefully. Ensure all details are correct before final submission.
  3. Upload self-attested scanned copies of: passport-size photo (white background, max 100 KB), signature (max 50 KB), educational/qualification certificates, caste certificate, experience certificate, Kannada medium certificate, Ex-Serviceman certificate (if applicable), Graama certificate, Yojana Niraashritara certificate, and disability certificate (if applicable).
  4. Pay the application fee online through Debit Card/Credit Card/Net Banking/Online modes. Fee once paid will not be refunded.
  5. Fee payment must be completed on or before June 27, 2026. DD/MO/Postal Orders will not be accepted.
  6. After successful submission, take a printout of the application and bring it when called for the written test/interview.
  7. For technical difficulties during online application, contact Help Line: 9036072155 (between 10:00 AM and 5:00 PM).
  • ಮೊದಲನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಲಿಂಗ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು
  • ಎರಡನೇ ಹಂತ ನೀವು ಯಾವ ಹುದ್ದೆಗೆ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಲ್ಲಿಸಿ
  • ಮೂರನೇ ಹಂತ ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ವೈಯಕ್ತಿಕ ಎಲ್ಲಾ ಮಾಹಿತಿಗಳನ್ನು ಅಂಕ ಪಟ್ಟಿಯಲ್ಲಿರುವ ಹಾಗೆ ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲ ಮಾಹಿತಿಗಳು ಅಂಕಪಟ್ಟಿಯಲ್ಲಿರುವ ಹಾಗೆ ಇರಲಿ
  • ನಾಲ್ಕನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸರಿಯಾಗಿ ನೀಡಬೇಕು
  • ಐದನೇ ಹಂತ ಏನಾದರೂ ಅಡೆತಡಿಗಳು ಕಂಡುಬದ್ದಲ್ಲಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಅಲ್ಲಿ ಇರುವ ಸಂಬಂಧ ಪಟ್ಟ ಕಚೇರಿಯ ದೂರವಾಣಿಗೆ ಕರೆ ಮಾಡಿ ವಿಚಾರಿಸತಕ್ಕದ್ದು
  • ಆರನೇ ಹಂತ ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ನೀವು ಭರ್ತಿ ಮಾಡಿದ ಅರ್ಜಿಯ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಂಪೂರ್ಣವಾಗಿ ಸಬ್ಮಿಟ್ ಮಾಡಿ
  • 7ನೇ ಹಂತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು ಮತ್ತು ಪಾವತಿ ಮಾಡಿದ ಸ್ವೀಕೃತಿ ಪ್ರತಿಯೊಂದು ಮರೆಯದೆ ಪಡೆಯಬೇಕು ಅದೇ ರೀತಿಯಾಗಿ ಅರ್ಜಿಯ ಪ್ರತಿಯನ್ನು ಕೂಡ ಮರೆಯದೆ ಪಡೆಯಿರಿ.

Also Read: Karnataka Govt Jobs | KEA Recruitments

ಅರ್ಜಿ ಶುಲ್ಕ

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

Category Application Fee
General/Other Category Candidates (not fee-exempted) ₹1,000/- + Gateway Fee (as applicable)
SC/ST Category 2A, 2B, 3A, Pangada, Category-1 & Differently Abled Candidates (fee-exempted) ₹500/- + Gateway Fee (as applicable)

 

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನ ಇಲಾಖೆಯ ನಿಯಮದ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು.

  1. Initial Screening: Shortlisting based on submitted applications, qualifications, and experience details online.
  2. Written Test: A written test of 200 marks will be conducted as per the Karnataka Cooperative Societies Regulation 18(A). Subjects include Kannada Language (50 marks), English Language (25 marks), General Knowledge (25 marks), Cooperative/Cooperative Law & Computer (50 marks), Indian Constitution (25 marks), and topics related to Dairy Cooperative societies and materials (25 marks).
  3. Interview: Candidates scoring 85% or above in the written test will be shortlisted for an interview in a 1:5 ratio. The interview carries 15 marks.
  4. Final Selection: Merit list prepared based on written test and interview marks combined.

ವೇತನ ಶ್ರೇಣಿ

ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ಹಾಗೆ ವೇತನವಣ್ಣ ನಿಗದಿ ಮಾಡಲಾಗುವುದು.

Post Name Pay Scale (₹)
Assistant Manager (P.V.) ₹83,700 – ₹1,55,200/-
Accountant ₹69,250 – ₹1,34,200/-
Technical Officer (Q.T.) ₹69,250 – ₹1,34,200/-
Senior Chemist ₹65,950 – ₹1,24,900/-
Junior Technician (Grade-2) – Mechanical, Electrical, Refrigeration & Air Conditioning, Civil ₹54,175 – ₹99,400/-
Superintendent (Grade-3) ₹54,175 – ₹99,400/-
Welfare Assistant (Grade-3) ₹34,100 – ₹67,600/-
Accounts Assistant (Grade-3) ₹34,100 – ₹67,600/-
Market Assistant (Grade-3) ₹34,100 – ₹67,600/-
Junior Technician (Fitter, Electrical, Boiler) ₹34,100 – ₹67,600/-

 

ಪ್ರಮುಖ ಲಿಂಕಗಳು

Event Date
ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 22.05.2026
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 20.06.2026

 

ಪ್ರಮುಖ ಲಿಂಕಗಳು

Link Description Links
ಅರ್ಜಿಯನ್ನು ಆನ್ಲೈನ್ ಸಲ್ಲಿಸುವ ವಿಧಾನ Click Here
ಅಧಿಕೃತ ನೋಟಿಫಿಕೇಶನ್ ಲಿಂಕ್ Click Here
ಅಧಿಕೃತ ವೆಬ್ಸೈಟ್ ಲಿಂಕ್ Click Here
ನಮ್ಮ ಟೆಲಿಗ್ರಾಂ ಗುಂಪು ಲಿಂಕ್ Click Here
ನಮ್ಮ ವಾಟ್ಸಪ್ ಚಾನೆಲ್ ಗುಂಪು ಲಿಂಕ್ Click Here

 

FAQ

Q1. What is the last date to apply for KMF GUMUL Recruitment 2026?

Answer: The last date to apply online is 27 June 2026.

Q2. How many vacancies are available in KMF Recruitment 2026?

Answer: A total of 55 vacancies are available.

Q3. What is the salary for Junior Technician posts?

Answer: ₹34,100 to ₹67,600 per month.

Q4. Who can apply for KMF Jobs 2026?

Answer: ITI, Diploma, Degree, B.Com, BBM, and M.Com candidates can apply.

Q5. What is the selection process?

Answer: Written Test and Interview.

Leave a Comment