KEA Assistant Recruitment 2026 Apply Online for 6 FDA & SDA Posts | Karnataka Govt Jobs

WhatsApp Channel Join Now
Telegram Group Join Now

Translator

 

ನಮಸ್ಕಾರ ಸ್ನೇಹಿತರೆ KEA Assistant Recruitment 2026 – Apply Online ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಲ್ಲಿ ಖಾಲಿ ಇರುವ ಒಟ್ಟು 6 ಗ್ರೂಪ್ಸಿ ಪೋಸ್ಟ್ ಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಪಿಯುಸಿ ಮತ್ತು ಡಿಗ್ರಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನೀವು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ವಿಸಿಟ್ ಮಾಡಿ ಆಮೇಲೆ ಅಲ್ಲಿ ನಿಮಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಸೋ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03.06.2026.

ನೇಮಕಾತಿ ಇಲಾಖೆಯ ಹೆಸರು

Karnataka Examination Authority

ಹುದ್ದೆಗಳು ಇರುವ ಸ್ಥಳ

ಕರ್ನಾಟಕ

ಒಟ್ಟು ಹುದ್ದೆಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 6 ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

KEA Assistant Recruitment 2026 – Overview

Company Name Karnataka Examinatin Authority (KEA)
Post Name Group – C
No of Post 6
Qualification 12th-Pass, Degree
Salary Rs. 44425-83700 (First Division Assistant), Rs. 34100-67700 (Second Division Assistant)
Age Limit Min-18 Years. Max: 40 (General), 43 (2A,2B,3A,3B), 45 (Sc,St, Cat-1) Years
Last Date 03.06.2026
Apply Mode Online

ಮುಖ್ಯ ಸೂಚನೆ ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ನಿಮಗೆ ಹುದ್ದೆಗಳ ಮಾಹಿತಿಗೆ ಯಾವುದೇ ರೀತಿಯಾದಂತಹ ಹಣವನ್ನು ಪಡೆಯುವುದಿಲ್ಲ ಇಲ್ಲಿ ಸಿಗುವ ಎಲ್ಲಾ ಮಾಹಿತಿಯು ಉಚಿತವಾಗಿರುತ್ತದೆ ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಹಣವನ್ನು ಪಾವತಿ ಮಾಡಬೇಡಿ ಇಲ್ಲಿ ನಿಮಗೆ ಹುದ್ದೆಗಳ ಸಂಪೂರ್ಣ ಮಾಹಿತಿ ಸಿಗುವುದು ಇದೇ ರೀತಿ ಹೆಚ್ಚಿನ ಒಂದು ಹುದ್ದೆಗಳ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗುಂಪುಗಳನ್ನು ಸೇರಿಕೊಳ್ಳಿ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.

Also Read: Electricity department Job

ಹುದ್ದೆಗಳ ಹೆಸರು

KEA ಅಲ್ಲಿ ಖಾಲಿ ಇರುವ ಹುದ್ದೆಗಳ ಹೆಸರುಗಳು ಈ ಕೆಳಗೆ ನೀಡಲಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು.

Karnataka Examination Authority Recruitment 2026 – Vacancy Details

Post Name Total Posts
First division assistant 02
Second division assistant 04
Total 06

 

KEA Assistant Recruitment 2026 – Age Limit

ವಯೋಮಿತಿ

ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಆರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು

  • Minimum age 18 years
  • Maximum age 40 years for general merit candidates
  • Maximum age 43 years for Candy category to a 23a 3b candidates
  • Maximum age 45 years for SC ST category 1 candidates

ವಯೋಮಿತಿ ಸ್ಟಡಿಲಿಕೆ

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಬೇಕು ವಯೋಮಿತಿ ಸಡಿಲಿಕೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ ಅಧಿಕೃತ ನೋಟಿಫಿಕೇಶನ್ ಲಿಂಕ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು.

KEA Group C Jobs 2026 – Education Qualification

ಶೈಕ್ಷಣಿಕ ವಿದ್ಯಾರ್ಹತೆ

ಅರ್ಜಿಯನ್ನು ಸಲ್ಲಿಸಲು ನೀವು ಇಲಾಖೆಯ ನೇಮಗಳ ಪ್ರಕಾರ ಈ ಕೆಳಗೆ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು.

Post Name Education Qualification
First division assistant degree from University established by law in India equivalent of degree as per government circular number CIA s u l 81
Second division assistant PUC or equivalent qualification

ಅರ್ಜಿಯನ್ನು ಸಲ್ಲಿಸುವ ವಿಧಾನ

ಇಲಾಖೆಯಲ್ಲಿ ಖಾಲಿ ಇರುವ ಫಸ್ಟ್ ಡಿವಿಷನ್ ಅಸಿಸ್ಟೆಂಟ್ ಮತ್ತು ಸೆಕೆಂಡ್ ಯೂಸ್ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಈ ಕೆಳಗೆ ನೀಡಿರುವ ಹಾಗೆ ಸಲ್ಲಿಸಬೇಕು

  • Applications must be submitted online on before 3 / 6 / 2026
  • To apply directly use the apply online link given in important links section
  • Fill the application from form carefully with correct personal education and contact details
  • And also upload required documents as photograph signature and your education certificate as prescribed format
  • Review the complete application before final submission
  • Pay the online application payment if applicable

ಅರ್ಜಿಯನ್ನು ಸಲ್ಲಿಸಲು ಮೊದಲು ಈ ಕೆಳಗೆ ನೀಡಿರುವ ಕೆಲವೊಂದು ಮಾಹಿತಿಗಳನ್ನು ಸರಿಯಾಗಿ ಓದಿ

  • ಮೊದಲನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಲಿಂಗ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು
  • ಎರಡನೇ ಹಂತ ನೀವು ಯಾವ ಹುದ್ದೆಗೆ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಲ್ಲಿಸಿ
  • ಮೂರನೇ ಹಂತ ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ವೈಯಕ್ತಿಕ ಎಲ್ಲಾ ಮಾಹಿತಿಗಳನ್ನು ಅಂಕ ಪಟ್ಟಿಯಲ್ಲಿರುವ ಹಾಗೆ ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲ ಮಾಹಿತಿಗಳು ಅಂಕಪಟ್ಟಿಯಲ್ಲಿರುವ ಹಾಗೆ ಇರಲಿ
  • ನಾಲ್ಕನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸರಿಯಾಗಿ ನೀಡಬೇಕು
  • ಐದನೇ ಹಂತ ಏನಾದರೂ ಅಡೆತಡಿಗಳು ಕಂಡುಬದ್ದಲ್ಲಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಅಲ್ಲಿ ಇರುವ ಸಂಬಂಧ ಪಟ್ಟ ಕಚೇರಿಯ ದೂರವಾಣಿಗೆ ಕರೆ ಮಾಡಿ ವಿಚಾರಿಸತಕ್ಕದ್ದು
  • ಆರನೇ ಹಂತ ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ನೀವು ಭರ್ತಿ ಮಾಡಿದ ಅರ್ಜಿಯ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಂಪೂರ್ಣವಾಗಿ ಸಬ್ಮಿಟ್ ಮಾಡಿ
  • 7ನೇ ಹಂತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು ಮತ್ತು ಪಾವತಿ ಮಾಡಿದ ಸ್ವೀಕೃತಿ ಪ್ರತಿಯೊಂದು ಮರೆಯದೆ ಪಡೆಯಬೇಕು ಅದೇ ರೀತಿಯಾಗಿ ಅರ್ಜಿಯ ಪ್ರತಿಯನ್ನು ಕೂಡ ಮರೆಯದೆ ಪಡೆಯಿರಿ.

Also Read: BEML Jobs 2026

KEA Assistant Recruitment 2026 – Application Fees

ಅರ್ಜಿ ಶುಲ್ಕ

ಕೆ ಇ ಎ ಅಲ್ಲಿ ಖಾಲಿ ಇರುವ ಒಟ್ಟು ಆರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

Category Application Fees
General Merit and other categories 750
SC ST category 1 ex-serviceman 3rd gender candidates 500
Persons with disabilities 250

 

FDA SDA Recruitment 2026 – Eligibility Criteria

ಆಯ್ಕೆ ವಿಧಾನ

ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆಯನ್ನು ಮಾಡಲಾಗುವುದು.

  • Competitive examination
  • Documents verification
  • Interview

ಈ ಮೇಲೆ ತಿಳಿಸಿರುವ ಹಾಗೆ ಅಭ್ಯರ್ಥಿಗಳನ್ನು ಇಲಾಖೆಯು ಆಯ್ಕೆ ಮಾಡುವುದು.

KEA Group C Recruitment 2026 – Salary

ವೇತನ ಶ್ರೇಣಿ

ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ವೇತನವನ್ನು ನಿಗದಿ ಮಾಡಲಾಗುವುದು.

Post Name Salery Scale
First division assistant RS. 44425 – 1125-47800-1250-52800-1375-58300-1500-64300-1650-74200-1900-83700
Second division assistant RS. 34100-800-35700-900-39300-1000-43300-1125-47800-1250-52800-1375-58300-1500-64300-1650-67600

 

KEA Assistant Recruitment 2026 – Important Dates

ಪ್ರಮುಖ ದಿನಾಂಕಗಳು

Events Date
ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 20.05.2026
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 03.06.2026
ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಕೊನೆಯ ದಿನಾಂಕ 04.06.206

 

ಪ್ರಮುಖ ಲಿಂಕ್ ಗಳು

Link Description Links
ಅರ್ಜಿಯನ್ನು ಆನ್ಲೈನ್ ಸಲ್ಲಿಸುವ ಲಿಂಕ್ Click Here
ಅಧಿಕೃತ ನೋಟಿಫಿಕೇಶನ್ ಲಿಂಕ್ Click Here
ಅಧಿಕೃತ ವೆಬ್ಸೈಟ್ ಲಿಂಕ್ Click Here
ನಮ್ಮ ಟೆಲಿಗ್ರಾಂ ಗುಂಪು ಲಿಂಕ್ Click Here
ನಮ್ಮ ವಾಟ್ಸಪ್ ಚಾನೆಲ್ ಗುಂಪು ಲಿಂಕ್ Click Here

 

FAQ Section

Q1. What is the last date to apply for KEA Recruitment 2026?

ANS. 03.06.2026

Q2. How many vacancies are available in KEA Recruitment 2026?

Ans. 6 vacancies

Q3. What is the qualificatin required for KEA FDA post?

Ans. Degree from recognized university.

Q4. What is the salary for KEA SDA posts?

Ans. Rs.34100/-

1 thought on “KEA Assistant Recruitment 2026 Apply Online for 6 FDA & SDA Posts | Karnataka Govt Jobs”

Leave a Comment