KVAFSU Teaching Recruitment 2026 Apply Online for 96 Professor Posts

WhatsApp Channel Join Now
Telegram Group Join Now

ನಮಸ್ಕಾರ ಸ್ನೇಹಿತರೆ KVAFSU Teaching Recruitment 2026 ಕರ್ನಾಟಕ ವೆಟೆರಿನರಿ, ಅನಿಮಲ್ ಮತ್ತು ಫಿಶಹೇರೀಶ್ sciences ಯೂನಿವರ್ಸಿಟೀ  ಬೀದರ್ ಅಲ್ಲಿ ಖಾಲಿ ಇರುವ 96 ಹಲವಾರು ಪ್ರಾಧ್ಯಾಪಕ ಮತ್ತು ಅಸೋಸಿಯೇಟ್ ಪ್ರೊಫೆಸರ್, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಅರ್ಜಿಯನ್ನು ಆನ್ಲೈನ್ ಮೂಲಕ ಜೂನ್ 20 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು

ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅರ್ಜಿ ಅನ್ನು 21.05.2026 ರಿಂದ ಆನ್ಲೈನ್ ಅಲ್ಲಿ ನೀವು ಸಲ್ಲಿಸಬಹುದು. ಕಲ್ಯಾಣ ಕರ್ನಾಟಕ ಅಲ್ಲಿ ಕೂಡ ಹುದ್ದೆಗಳು ಇದ್ದು ಅರ್ಜಿಯನ್ನು ಸಲ್ಲಿಸಬಹದು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.

ನೇಮಕಾತಿ ಇಲಾಖೆಯ ಹೆಸರು

KVAFSU

ಹುದ್ದೆಗಳು ಇರುವ ಸ್ಥಳ

ಕರ್ನಾಟಕ

Karnataka Veterinary, Animal and Fisheries Sciences University Teaching Recruitment 2026 – Overview

Organization Name Karnataka Veterinary, Animal and Fisheries Sciences University (KVAFSU), Nandinagar, PB No.6, Bidar – 585401, Karnataka
Notification No. No.R/KVAFSU/Rectt/Teaching Posts/2026-27 dated 21/05/2026
Post Names Professor, Associate Professor, Assistant Professor (in various Veterinary, Dairy, Fisheries and Allied subjects)
Cadres Kalyana Karnataka Cadre (371-J) and Residual Parent Cadre
Total Vacancies 96 posts (Professor: 20, Associate Professor: 22, Assistant Professor: 54 – approximate, refer post-wise tables)
Pay Scale Professor: Rs. 1,44,200–2,18,200 | Associate Professor: Rs. 1,31,400–2,17,100 | Assistant Professor: Rs. 57,700–1,82,400 (2016 ICAR/UGC Pay Scale)
Job Type Regular / Permanent Teaching Posts in University (New Pension Scheme applicable)
Application Mode Online only – at KVAFSU Recruitment Portal: www.kvafsu.edu.in
Selection Mode Score Card / Academic Score-based Shortlisting → Document Verification → Interview (as per KVAFSU Prescribed Qualifications, Score Card and Guidelines)
Commencement of Online Application 22-05-2026 (10:00 AM)
Last Date for Online Application 20-06-2026 (5:00 PM)
Official Website https://www.kvafsu.edu.in

ಒಟ್ಟು ಹುದ್ದೆಗಳು

ಕರ್ನಾಟಕ ವೆಟೆರಿನರಿ, ಅನಿಮಲ್ ಮತ್ತು ಫಿಶಹೇರೀಶ್ sciences ಯೂನಿವರ್ಸಿಟೀ ಬೀದರ್, ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 96. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ಸೂಚನೆ:  ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ಸಿಗುವ ಎಲ್ಲ ಮಾಹಿತಿ ಉಚಿತವಾಗಿದ್ದು ಯಾವುದೇ ರೀತಿಯ ಹಣವನ್ನು ನೀಡಬೇಕಾಗಿಲ್ಲ. ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಹಣವನ್ನು ಪಾವತಿ ಮಾಡಬೇಡಿ. ಈ ರೀತಿ ಯಾರಾದರೂ ಹೇಳಿದಲ್ಲಿ ನಮ್ಮ telegram ಅಲ್ಲಿ ನಮಗೆ ತಿಳಿಸಿ. ಮತ್ತು ಇದೆ ರೀತಿಯ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ telegram ಮತ್ತು whatsapp ಗುಂಪುಗಳನ್ನು ಸೇರಿ. ಮಾಹಿತಿಯಲ್ಲಿ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.

Also Read: KEA Assistant Jobs 2026

KVAFSU Teaching Recruitment 2026 – Vacancy Details

ಹುದ್ದೆಗಳು ಹೆಸರು

ಇಲಾಖೆಯಲ್ಲಿ ಖಾಲಿ ಇರುವ 96 ಹುದ್ದೆಗಳ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಬಂದಿಸಿದ ಎಲ್ಲ ಮಹಿತಿಯಲ್ಲೂ ಸರಿಯಾಗಿ ಓದಿ.

Professor Posts – Kalyana Karnataka Cadre

SL No Name of the Subject Number of Posts
1 Veterinary Anatomy 1
2 Veterinary Physiology / Veterinary Biochemistry 1
3 Livestock Product Technology 1
4 Veterinary Pathology 1
5 Veterinary Pathology 1
6 Animal Genetics and Breeding 1
7 Veterinary and Animal Husbandry Extension 1
8 Veterinary Pharmacology and Toxicology 1
9 Veterinary Gynaecology and Obstetrics 1
10 Veterinary Parasitology 1
11 Veterinary Surgery and Radiology 1
12 Dairy Technology 1
13 Dairy Engineering 1
14 Aquaculture 1
Total (Kalyana Karnataka Cadre) 14

 

Professor Post – Residual Parent Cadre

Sl. No. Name of the Subject No. of Posts
1 Veterinary Anatomy 1
2 Veterinary Physiology & Biochemistry (VPY-1 / VBC-1) 2
3 Livestock Production Management 1
4 Livestock Farm Complex (LPM-1) 1
5 Veterinary Clinical Complex (VMD / VSR / VGO) 1
Total (Residual Parent Cadre) 6

 

Associate Professor Posts – Kalyana Karnataka Cadre

Sl. No. Name of the Subject No. of Posts
1 Veterinary Anatomy 1
2 Veterinary Physiology / Veterinary Biochemistry 1
3 Veterinary Pathology 1
4 Animal Genetics and Breeding 1
5 Animal Nutrition 1
6 Livestock Production Management 2
7 Veterinary Gynaecology and Obstetrics 2
8 Veterinary Medicine 2
9 Veterinary Surgery and Radiology 2
10 Veterinary and Animal Husbandry Extension Education 1
11 Dairy Technology 1
12 Dairy Engineering 1
13 Dairy Chemistry 1
14 Fish Processing Technology 1
Total (Kalyana Karnataka Cadre) 18

 

Associate Professor Posts – Residual Parent Cadre

Sl. No. Name of the Subject No. of Posts
1 Veterinary Anatomy 1
2 Veterinary Physiology and Biochemistry (VPY / VBC) 1
3 Livestock Production & Management 1
4 Veterinary Clinical Complex (VMD / VSR / VGO) 1
Total (Residual Parent Cadre) 4

 

Assistant Professor Posts – Kalyana Karnataka Cadre

Sl. No. Name of the Subject No. of Posts
1 Veterinary Anatomy 2
2 Livestock Production Management 1
3 Veterinary Microbiology 1
4 Veterinary Pathology 1
5 Animal Genetics and Breeding 1
6 Animal Nutrition 1
7 Veterinary Pharmacology & Toxicology 1
8 Veterinary Public Health and Epidemiology 2
9 Veterinary Parasitology 1
10 Livestock Product Technology 1
11 Veterinary and Animal Husbandry Extension Education 2
12 Veterinary Surgery and Radiology 1
13 Veterinary Medicine 1
14 Veterinary Gynaecology and Obstetrics 2
15 Fish Processing Technology 1
16 Dairy Technology 2
17 Dairy Engineering 2
18 Dairy Economics & Business Management 1
19 Dairy Chemistry 1
Total (Kalyana Karnataka Cadre) 25

Assistant Professor Posts – Residual Parent Cadre

Sl. No. Name of the Subject No. of Posts
1 Veterinary Anatomy 4
2 Veterinary Physiology & Biochemistry (VPY-1, VBC-1) 2
3 Livestock Production Management (LPM-3, Poultry Science-1) 4
4 Veterinary Microbiology 1
5 Veterinary Pathology 2
6 Animal Genetics and Breeding 1
7 Animal Nutrition 1
8 Veterinary Pharmacology and Toxicology 1
9 Veterinary Public Health and Epidemiology 1
10 Veterinary Parasitology 1
11 Livestock Product Technology 2
12 Veterinary and Animal Husbandry Extension Education 1
13 Veterinary Surgery and Radiology 1
14 Veterinary Medicine 1
15 Veterinary Gynaecology and Obstetrics 1
16 Livestock Farm Complex (AGB-1, LPM-1, VGO-1) 3
17 Veterinary Clinical Complex (VMD-1, VSR-1) 2
Total (Residual Parent Cadre) 29

KVAFSU Teaching Recruitment 2026 – Age Limit

ವಯೋಮಿತಿ

ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.

Also Read: KEB Jobs 2026

Category Upper Age Limit (as on 20-06-2026)
General Merit (UR) 40 years
2A, 2B, 3A, 3B categories 43 years
SC, ST and Cat-I categories 45 years
In-service candidates and other categories As per relevant orders of Government of Karnataka in vogue

 

ವಯೋಮಿತಿ ಸಡಿಲಿಕೆ

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆಯ ನೈಯಾಮದ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು.

KVAFSU Teaching Recruitment 2026 – Education Qualification.

ಶೈಕ್ಷಣಿಕ ವಿದ್ಯಾರ್ಹತೆ

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.

Post Essential Qualifications Experience Required
Professor (Rs. 1,44,200–2,18,200) 1. Bachelor’s degree in Veterinary Science / Veterinary Science and Animal Husbandry / Dairy Science / Fisheries Science in concerned discipline from SAU/SVU/Deemed University or recognized university. 2. Master’s degree with at least 55% marks (50% for SC/ST) or equivalent CGPA in concerned/allied subject. 3. Ph.D. degree in concerned/Allied Subject as notified by the university with published work of high quality – minimum 10 research publications in NAAS rated/UGC listed journals. 4. Knowledge of Kannada mandatory. 5. Minimum score as stipulated in prescribed score card. Minimum 10 years of Teaching/Research/Extension experience in University/College as Assistant Professor/Associate Professor and/or research at equivalent level; out of which 2 years in the cadre of Associate Professor (pay band Rs. 1,31,400–2,17,100) is mandatory.
Associate Professor (Rs. 1,31,400–2,17,100) 1. Bachelor’s degree in Veterinary Science/Veterinary Science and Animal Husbandry/Dairy Science/Fisheries Science of respective discipline from SAU/SVU/Deemed University or recognized university. 2. Master’s degree with at least 55% marks (50% for SC/ST) or equivalent CGPA in concerned/allied subject. 3. Ph.D. degree in concerned/Allied Subject as notified by the university with good academic record. 4. Knowledge of Kannada mandatory. 5. Minimum score as stipulated in prescribed score card. Minimum 8 years of teaching and/or research and/or extension in academic/research position equivalent to Assistant Professor (pay band Rs. 57,700–1,82,400) with minimum 7 publications in NAAS rated/UGC listed Journals.
Assistant Professor (Rs. 57,700–1,82,400) 1. Bachelor’s degree in Veterinary Science/Veterinary Science and Animal Husbandry/Dairy Science/Fisheries Science of respective discipline from SAU/SVU/Deemed University or recognized university. 2. Master’s degree with minimum 55% marks (50% for SC/ST) or equivalent CGPA in concerned/Allied subject as notified by university. 3. Must have cleared NET in concerned subject conducted by UGC/ICAR/CSIR, or similar test accredited by UGC (SLET/SET); OR awarded a Ph.D. as per UGC Regulations 2009 or 2016 with NET exemption. 4. Knowledge of Kannada mandatory. 5. Age limit applicable (see Age Limit section). No specific minimum experience required; however, NET/Ph.D. qualifications must be fulfilled. (MSVE 2016 Regulations: Preference shall be given to candidates who have qualified NET conducted by Agricultural Scientist Recruitment Board for Veterinary Science subjects.)

 

NET Exemptions for Assistant Professor

Condition Details
Subjects where NET not conducted NET is exempted for Master’s degree programmers where NET is not conducted by ICAR/UGC/CSIR/SLET/SET in the concerned/Allied subjects as notified by the university.
Foreign University Ph.D. (Top 500 in World Ranking) NET is exempted for those who obtained Ph.D. degree from a foreign University/Institution with a ranking among top 500 in the World University Ranking – subject to conditions as per Govt. Order No.AHF113 VET 2018/Bangalore dated 16.3.2019.
Ph.D. Registered prior to July 11, 2009 Exempted from NET/SLET/SET subject to fulfillment of conditions: (a) Ph.D. awarded in regular mode; (b) Thesis evaluated by at least two external examiners; (c) Ph.D. viva voce conducted; (d) Two research papers published from Ph.D. work (at least one in a referred journal); (e) At least two papers presented in UGC/ICAR/ICSSR/CSIR sponsored conferences. These conditions must be certified by the Registrar or Dean of the concerned University – mandatory certification.

 

KVAFSU Teaching Recruitment 2026 – Application Process

ಅರ್ಜಿಯನ್ನು ಸಲ್ಲಿಸುವ ವಿಧಾನ

ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಉಸವ ಅಭ್ಯರ್ಥಿಗಳು ಈ ಕಳೆಯಗೆ ನೀಡರುವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಮೊದಲು ಈ ಕೆಳಗೆ ನೀಡಿರುವ ಕೆಲವು ಮಾಹಿತಿಯನ್ನು ಸರಿಯಾಗಿ ಓದಿ.

  • ಮೊದಲನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಲಿಂಗ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು
  • ಎರಡನೇ ಹಂತ ನೀವು ಯಾವ ಹುದ್ದೆಗೆ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಲ್ಲಿಸಿ
  • ಮೂರನೇ ಹಂತ ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ವೈಯಕ್ತಿಕ ಎಲ್ಲಾ ಮಾಹಿತಿಗಳನ್ನು ಅಂಕ ಪಟ್ಟಿಯಲ್ಲಿರುವ ಹಾಗೆ ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲ ಮಾಹಿತಿಗಳು ಅಂಕಪಟ್ಟಿಯಲ್ಲಿರುವ ಹಾಗೆ ಇರಲಿ
  • ನಾಲ್ಕನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸರಿಯಾಗಿ ನೀಡಬೇಕು
  • ಐದನೇ ಹಂತ ಏನಾದರೂ ಅಡೆತಡಿಗಳು ಕಂಡುಬದ್ದಲ್ಲಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಅಲ್ಲಿ ಇರುವ ಸಂಬಂಧ ಪಟ್ಟ ಕಚೇರಿಯ ದೂರವಾಣಿಗೆ ಕರೆ ಮಾಡಿ ವಿಚಾರಿಸತಕ್ಕದ್ದು
  • ಆರನೇ ಹಂತ ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ನೀವು ಭರ್ತಿ ಮಾಡಿದ ಅರ್ಜಿಯ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಂಪೂರ್ಣವಾಗಿ ಸಬ್ಮಿಟ್ ಮಾಡಿ
  • 7ನೇ ಹಂತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು ಮತ್ತು ಪಾವತಿ ಮಾಡಿದ ಸ್ವೀಕೃತಿ ಪ್ರತಿಯೊಂದು ಮರೆಯದೆ ಪಡೆಯಬೇಕು ಅದೇ ರೀತಿಯಾಗಿ ಅರ್ಜಿಯ ಪ್ರತಿಯನ್ನು ಕೂಡ ಮರೆಯದೆ ಪಡೆಯಿರಿ.

KVAFSU Teaching Recruitment 2026 – Application Fee

ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

Category Application Fee
GM / 2A / 2B / 3A / 3B categories Rs. 1,000/- (Non-Refundable)
SC / ST / Cat-I categories Rs. 500/- (Non-Refundable)

 

KVAFSU Teaching Recruitment 2026 – Selection Process

ಆಯ್ಕೆ ವಿಧಾನ

ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಈ ಕೆಳಗೆ ನೀಡಿರುವ ಹಾಗೆ ಆಯ್ಕೆಯನ್ನು ಮಾಡಲಾಗುವುದು.

Shortlisting of candidates shall be governed based on the Prescribed Qualification, Score Card, and Guidelines for Direct Recruitment of Teachers (No: R/KVAFSU/ACM-CA/Teaching SCD/2025-26 dated 12.11.2025) and Score Card as prescribed under Annexure 1-3 as per the guidelines of KVAFSU available on the KVAFSU website. Mere eligibility will not entitle any candidate to be called for an interview – applicants having higher qualifications and merit will be given preference. Good Academic Record for all teaching positions shall be as defined in the KVAFSU Score Card.

Stage 1 – Application Scrutiny and Score Card-based Shortlisting

All online applications will be scrutinized for eligibility. Shortlisting will be based on Academic Score as per the prescribed KVAFSU Score Card (Annexure 1-3). Only information submitted online – including uploaded relevant documents and details of research publications entered in the online application – will be considered for determining eligibility, Academic Score allocation, and shortlisting. No additional claims or documents will be considered during original document verification.

Stage 2 – Kannada Language Test (if applicable)

Candidates who did not study Kannada as a first, second, or third language in SSLC or equivalent qualification must qualify in a Kannada Language Test (one paper, maximum 150 marks, minimum qualifying marks 50%, standard of first language Kannada at SSLC level) before being called for an interview for any teaching post (Professor, Associate Professor, or Assistant Professor).

Stage 3 – Document Verification

Shortlisted candidates must submit self-attested copies of certificates and marksheets from Matriculation (10th Standard) onwards, reprints of publications, and certificates in support of their research score, along with 3 sets of hard copies of the application form during physical verification of original documents.

Stage 4 – Interview

Candidates clearing document verification will be called for interview. Provisional selection list preparation shall be in accordance with the Karnataka Act No. 1 of 2019.

KVAFSU Teaching Recruitment 2026 – Salery Details

ವೇತನ ಶ್ರೇಣಿ

ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ಹಾಗೆ ವೇತನವನ್ನು ನಿಗದಿ ಮಾಡಲಾಗುವುದು.

Posts Salary Deatials
Professor posts 144200 – 218200
Associate Professor 131400 – 217100
Assistant Professor 57700 – 182400

 

ಪ್ರಮುಖ ದಿನಾಂಕಗಳು

Event Date
ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 22.05.2026
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 20.06.2026

ಪ್ರಮುಖ ಲಿಂಕಗಳು

Link Description Links
ಅರ್ಜಿಯನ್ನು ಆನ್ಲೈನ್ ಸಲ್ಲಿಸುವ ವಿಧಾನ Click Here
ಅಧಿಕೃತ ನೋಟಿಫಿಕೇಶನ್ ಲಿಂಕ್ Click Here
ಅಧಿಕೃತ ವೆಬ್ಸೈಟ್ ಲಿಂಕ್ Click Here
ನಮ್ಮ ಟೆಲಿಗ್ರಾಂ ಗುಂಪು ಲಿಂಕ್ Click Here
ನಮ್ಮ ವಾಟ್ಸಪ್ ಚಾನೆಲ್ ಗುಂಪು ಲಿಂಕ್ Click Here

Leave a Comment