ಇಲಾಖೆಯಲ್ಲಿ ಒಟ್ಟು 200 ಹುದ್ದೆಗಳು ಖಾಲಿ ಇದ್ದು BA, BCA, BBA, B.Com, B.Sc, B.Tech/B.E, Diploma ಆಗಿರುವ ಅಭ್ಯರ್ಥಿಗಳು ದಿನಾಂಕ 29.05.2026 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.
CESCOM Apprentice Recruitment Training 2026 Overview
| Organization | Chamundeshwari Electricity Supply Corporation Limited (CESC) |
| Traning Type | one-year apprenticeship training |
| total position | 200 graduate plus diploma plus non-engineering |
| stipend | Rs 12,300 for a graduate and non-engineering Rs 10,900 for a diploma |
| application mode | online through the Nats portal |
ನೇಮಕಾತಿ ಇಲಾಖೆಯ ಹೆಸರು
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಗಳು ಇರುವ ಸ್ಥಳ
ಮೈಸೂರು
ಒಟ್ಟು ಹುದ್ದೆಗಳು
ಸಿ ಎಸ್ ಸಿ ಓ ಎಂ ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 200 ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಲ್ಲಿಸಬೇಕು.
Also Read: Railway Recruitment 2026
ಮುಖ್ಯ ಸೂಚನೆ , ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ಸಿಗುವ ಎಲ್ಲಾ ಹುದ್ದೆಗಳ ಮಾಹಿತಿ ಉಚಿತವಾಗಿರುತ್ತದೆ ಯಾವುದೇ ರೀತಿ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರನ್ನು ಹೇಳಿ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಹಣವನ್ನು ಪಾವತಿ ಮಾಡಬೇಡಿ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ ಇನ್ನು ಹೆಚ್ಚಿನ ಹುದ್ದೆಗಳ ಮಾಹಿತಿ ನಿಮಗೆ ಬೇಕಾದಲ್ಲಿ ನಮ್ಮ ಟೆಲಿಗ್ರಾಂ ಗುಂಪು ಮತ್ತೆ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ.
CESCOM Apprentice Recruitment 2026 Notification PDF
ಹುದ್ದೆಗಳ ಹೆಸರು
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ಅಲ್ಲಿ ಕಾಲಿ ಇರುವ 200 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗುವುದು.
- Category – Engineering Graduate Apprentices
| Discipline | No. of Apprentices | Stipend | Duration |
| Electrical & Electronics Engineering | 78 | Rs. 12,300/- | 01 Year |
| Civil Engineering | 02 | Rs. 12,300/- | 01 Year |
| Total | 80 |
2. Category – Technician (Diploma) Apprentices
| Discipline | No. of Apprentices | Stipend | Duration |
| Electrical & Electronics Engineering | 53 | Rs. 10,900/- | 01 Year |
| Civil Engineering | 02 | Rs. 10,900/- | 01 Years |
| Total | 55 |
3. Category – Non – Engineering Apprentices
| Discipline | No. of Apprentices | Stipend | Duration |
| B.Com | 30 | Rs. 12,300/- | 01 Year |
| BBA | 10 | ||
| BCA | 10 | ||
| BA | 07 | ||
| B.Sc | 08 | ||
| Total | 65 |
ವಯೋಮಿತಿ
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಒಟ್ಟು 200 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಹೇಳಿರುವ ವಯೋಮಿತಿಯನ್ನು ಹೊಂದಿರಬೇಕು.
CESCOM Apprentice Recruitment 2026 – Eligibility Criteria
ಶೈಕ್ಷಣಿಕ ವಿದ್ಯಾರ್ಹತೆ
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ಅಲ್ಲಿ ಕಾಲಿಂಗ್ ಇರುವ 200 ಅಪರಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಈ ಕೆಳಗಿನ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು
- Graduate apprentice BE / B.Tech in relevant branch from AICTE state central government recognised university or institution
- Technical apprentice 3 year diploma in relevant branch from recognised Polytechnic
- Non engineering graduates BA BSc BCom BBA BCA from recognised University
Other eligibility conditions :
- Candidates must have passed in 2020 to 2023 2024 2025 or 2026
- Minimum passing marks required
- Candidates who have already completed an undergraduate degree or currently undergoing apprenticeship training, or have 1 year of work experience are not eligible
- Age not less than 18 years
- Candidates should have knowledge of reading and writing in the Kannada language
- Only Karnataka state candidates are eligible
- Reservation policy
- Reservation for SC ST OBC PWD will be followed as per apprentice act guidelines category climate at the time of online application will only be considered relieve it certificate must be produced at document verification
How to Apply for CESCOM Apprentice Recruitment 2026
ಅರ್ಜಿಯನ್ನು ಸಲ್ಲಿಸುವ ವಿಧಾನ
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ಅಲ್ಲಿ ಖಾಲಿ ಇರುವ 200 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಕೆಲವೊಂದು ಮಾಹಿತಿಗಳನ್ನು ಸರಿಯಾಗಿ ಓದಿ.
Also Read: Mysuru Court Recruitment 2026
Candidates must register or enroll on the national apprenticeship training scheme portal and apply against CSC vacancies
For already enrolled students
- Reset password and complete profile
- Search Chamundeshwari electricity supply Corporation Limited and apply
For new users
- Register on: https://nats.education.gov.in/
- Complete profile and generate 12 digit enrollment number
- Apply against advertised vacancies
- ಮೊದಲನೇ ಹಂತ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು
- ಎರಡನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು
- ಮೂರನೇ ಹಂತ ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಎಲ್ಲಾ ವಯಕ್ತಿಕ ಮಾಹಿತಿಗಳನ್ನು ಅಂಕಪಟ್ಟಿಯಲ್ಲಿರುವ ಹಾಗೆ ಭರ್ತಿ ಮಾಡಬೇಕು
- ನಾಲ್ಕನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ
- ಐದನೇ ಹಂತ ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗಳನ್ನು ಸರಿಯಾಗಿ ನೀಡಿ
- ಆರನೇ ಹಂತ ಆನ್ಲೈನ್ ಅಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಪಾವತಿ ಮಾಡಿದ ಮೇಲೆ ಸ್ವೀಕೃತಿ ಪ್ರತಿಯನ್ನು ಮರೆಯದೆ ಪಡೆಯಿರಿ ಮತ್ತು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಕೂಡ ಪಡೆಯಿರಿ
ಅರ್ಜಿ ಶುಲ್ಕ
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ಅಲ್ಲಿ ಕಾಲಿ ಇರುವ 200 ಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ.
CESCOM Apprentice Recruitment 2026-Selection Procedure
ಆಯ್ಕೆ ವಿಧಾನ
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು.The
- Board of Apprenticeship Training will shortlist candidates based on marks secured in the qualifying examination. Shortlisted candidates will be informed via registered email and must appear in person for document verification at the CESE corporate office in Mysore.
- Document verification shortlisted candidates to appear with all original documents at the CESE corporate office, Mysore, between 15/06/2026 and 19/06/2026.
CESCOM Apprentice Recruitment 2026 – Salary Details
ವೇತನ ಶ್ರೇಣಿ
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ರಲ್ಲಿ ಖಾಲಿ ಇರುವ 200 ಅಪೆಂಡಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ವೇತನವನ್ನು ನಿಗದಿ ಮಾಡಲಾಗುವುದು.
| Category | Monthly Stipend |
| Engineering Graduate | 12,300/- |
| Technician (Diploma) | 10,900/- |
| Non-Engineering | 12,300/- |
Important instructions for CESCOM apprentice candidates
- Incomplete or late applications will be rejected
- No TA/DA boarding or lodging will be provided
- Completion of training does not guarantee employment
- Canvas in any form will disqualify the candidates
- CSC reserves the right to cancel the notification at any stage
- Candidates must provide a valid email ID and mobile number for all future communications
CESCOM Apprentice Recruitment 2026 – Important Dates
ಪ್ರಮುಖ ದಿನಾಂಕಗಳು
| ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ | 08.05.2026 |
| ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ | 29.05.2026 |
CESCOM Apprentice Recruitment 2026 – Important Links
ಪ್ರಮುಖ ಲಿಂಕ್ ಗಳು
| ಅರ್ಜಿಯನ್ನು ಸಲ್ಲಿಸುವ ಲಿಂಕ್ | Click Here |
| ಅಧಿಕೃತ ನೋಟಿಫಿಕೇಶನ್ | Click Here |
| ಅಧಿಕೃತ ವೆಬ್ಸೈಟ್ | Click Here |
| ನಮ್ಮ ಟೆಲಿಗ್ರಾಂ ಗುಂಪು ಸೇರಿ | Click Here |
| ನಮ್ಮ ವಾಟ್ಸಪ್ ಚಾನೆಲ್ ಸೇರಿ | Click Here |
FAQ
Q1. What is the last date to apply for CESCOM Apprentice Recruitment 2026?
ANS: 29.05.2026
Q2. How many Vacancies available in this recruitment?
ANS: 200 Posts
Q3. What is the monthly stipend for selected candidates?
ANS:
- Engineering Graduates: Rs.12,300/-
- Non-Engineering Graduates: Rs.12,300/-
- Technician: Rs. 10,900/-
Q4. Who is eligible to apply for these posts?
ANS: Degree & diploma
Q5. Is there any application fee for CESCOM Recruitment?
ANS: No Application fee
2 thoughts on “CESCOM Apprentice Recruitment 2026: 200 Graduate & Diploma Jobs | ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಇಲಾಖೆ ನೇಮಕಾತಿ”