ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 3991 ಹುದ್ದೆಗಳು ಖಾಲಿ ಇದ್ದು 10 ನೇ ತರಗತಿ ಮತ್ತು 12 ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ದಿನಾಂಕ 03 ಜುಲೈ 2026 ರ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು.
ನೇಮಕಾತಿ ಇಲಾಖೆಯ ಹೆಸರು
ಕರ್ನಾಟಕ ರಾಜ್ಯ ಪೊಲೀಸ್
ಹುದ್ದೆಗಳು ರುವ ಸ್ಥಳ
ಕರ್ನಾಟಕ
KSP Constable Recruitment 2026 – Overview
| Detail | Information |
| Conductiong Body | Karnataka State Police (KSP) |
| Exam Conducting Authority | KEA |
| Post Name | Civil Police Constable |
| Total Vacancies | 3991 |
| Application Start Date | 08.06.2026 |
| Application last Date | 03.07.2026 |
| Last Date for Application Fee | 04.07.2026 |
| Written Exam Date | 02.08.2026 |
| Application Mode | Online |
| Salary | 37500 – 76100 |
ಒಟ್ಟು ಹುದ್ದೆಗಳು
ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 3991. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಅಲ್ಲಿಸಬಹುದು.
ಮುಖ್ಯ ಸೂಚನೆ: ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ಸಿಗುವ ಎಲ್ಲ ಮಾಹಿತಿ ಉಚಿತವಾಗಿದ್ದು ಯಾವುದೇ ರೀತಿಯ ಹಣವನ್ನು ನೀಡಬೇಕಾಗಿಲ್ಲ. ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಹಣವನ್ನು ಪಾವತಿ ಮಾಡಬೇಡಿ. ಈ ರೀತಿ ಯಾರಾದರೂ ಹೇಳಿದಲ್ಲಿ ನಮ್ಮ telegram ಅಲ್ಲಿ ನಮಗೆ ತಿಳಿಸಿ. ಮತ್ತು ಇದೆ ರೀತಿಯ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ telegram ಮತ್ತು whatsapp ಗುಂಪುಗಳನ್ನು ಸೇರಿ. ಮಾಹಿತಿಯಲ್ಲಿ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.
Also Read: KMF Jobs
Karnataka Police Recruitment 2026 – Vacancy Details
ಹುದ್ದೆಗಳ ಹೆಸರು
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ.
| Category | Direct Male | Direct Female | Ex-Servicemen Male | Ex-Servicemen Female | 3rd Gender |
| Police Constable (Civil) | 398 | 133 | 46 | 14 | 5 |
Police Constable Jobs Karnataka – Age Limit
ವಯೋಮಿತಿ
KSP ಅಲ್ಲಿ ಖಾಲಿ ಇರುವ 3991 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಲು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.
| Category | Maximum Age Limit |
| General – Male, Female & 3rd Gender | 33 Years |
| SC/ST/Cat – 1/ 2A, 2B, 3A, 3B | 35 Years |
| Budakattu SC Candidates | 38 Years |
| Ex-Servicemen | 38 Years |
| Ex-Servicemen | 40 Years |
ವಯೋಮಿತಿ ಸಡಿಲಿಕೆ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅದೀಕೃತ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ.
KSP Constable Recruitment 2026 – Education Qualification
ಶೈಕ್ಷಣಿಕ ವಿದ್ಯಾರ್ಹತೆ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ constable ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು.
- Candidates must have passed class 12/PUC or an equivalent examination from a recognised board. This includes:
- Class 12 passed from CBSE, ICSE, any State Board, or equivalent
- Class 12 equivalent from NIOS
- A2-year ITC/Diploma course with one language and one academic subject from NIOS
- A3-year Diploma from a recognised Polytechnic institution (treated as equivalent to PUC for direct/compassionate recruitment)
Kannada Language Recruitment: Candidates must have studied Kannada as a first or second language up to SSLC/10th standard. Those who have not done so must pass a Kannada Language Test conducted by KEA.
Also Read: Teacher Jobs
ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ.
- Step 1: Visit the official KEA recruitment portal at
- Step 2: Click on the active link for KSP Civil Police Constable Recruitment
- Step 3: Register by entering your personal, educational, and category details accurately.
- Step 4: Choose the cadre (General or Kalyana Karnataka) you are applying for. Note: Only one application per notification is applicable.
- Step 5: Upload a recent passport-size photograph (JPEG, 50KB – 200KB.
- Step 6: Pay the required application fee online through the portal.
- Step 7: Download and save a copy of the submitted application from and the fee payment receipt.
- ಮೊದಲನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸುವ ಲಿಂಗ್ ಈ ಮಾಹಿತಿಯ ಕೊನೆಯಲ್ಲಿ ನಿಮಗೆ ಸಿಗುವುದು
- ಎರಡನೇ ಹಂತ ನೀವು ಯಾವ ಹುದ್ದೆಗೆ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಲ್ಲಿಸಿ
- ಮೂರನೇ ಹಂತ ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ವೈಯಕ್ತಿಕ ಎಲ್ಲಾ ಮಾಹಿತಿಗಳನ್ನು ಅಂಕ ಪಟ್ಟಿಯಲ್ಲಿರುವ ಹಾಗೆ ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ನಿಮ್ಮ ಹುಟ್ಟಿದ ದಿನಾಂಕ ಈ ಎಲ್ಲ ಮಾಹಿತಿಗಳು ಅಂಕಪಟ್ಟಿಯಲ್ಲಿರುವ ಹಾಗೆ ಇರಲಿ
- ನಾಲ್ಕನೇ ಹಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸರಿಯಾಗಿ ನೀಡಬೇಕು
- ಐದನೇ ಹಂತ ಏನಾದರೂ ಅಡೆತಡಿಗಳು ಕಂಡುಬದ್ದಲ್ಲಿ ಇಲಾಖೆ ಅಧಿಕೃತ ನೋಟಿಫಿಕೇಶನ್ ಅಲ್ಲಿ ಇರುವ ಸಂಬಂಧ ಪಟ್ಟ ಕಚೇರಿಯ ದೂರವಾಣಿಗೆ ಕರೆ ಮಾಡಿ ವಿಚಾರಿಸತಕ್ಕದ್ದು
- ಆರನೇ ಹಂತ ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ನೀವು ಭರ್ತಿ ಮಾಡಿದ ಅರ್ಜಿಯ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಆಮೇಲೆ ಅರ್ಜಿಯನ್ನು ಸಂಪೂರ್ಣವಾಗಿ ಸಬ್ಮಿಟ್ ಮಾಡಿ
- 7ನೇ ಹಂತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು ಮತ್ತು ಪಾವತಿ ಮಾಡಿದ ಸ್ವೀಕೃತಿ ಪ್ರತಿಯೊಂದು ಮರೆಯದೆ ಪಡೆಯಬೇಕು ಅದೇ ರೀತಿಯಾಗಿ ಅರ್ಜಿಯ ಪ್ರತಿಯನ್ನು ಕೂಡ ಮರೆಯದೆ ಪಡೆಯಿರಿ.
KSP Constable Recruitment 2026 – Application Fees
ಅರ್ಜಿ ಶುಲ್ಕ
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು .
| Category | Application Fee |
| General / OBC | Rs. 750/- |
| SC / ST / Cate-1 / Ex-Servicemen / 3rd Gender | Rs. 500/- |
ಆಯ್ಕೆ ವಿಧಾನ
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮದ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು.
The Karnataka police constable selection process 2026 consists of four clearly defined stages. Candidates must qualify at each stage to proceed to the next. There is no direct interview: merit is determined through the written exam and physical assessments.
Stage 1 – Written Examination (CBT / OMR – Based)
The written test is the first and most critical stage of the pc recruitment 2026 Karnataka. It determines the candidates who will move on to physical testing.
| Detail | Information |
| Mode | OMR – Based |
| Total Questions | 100 |
| Total marks | 100 |
| Duration | 90 Minutes |
| Minimum Qualifying Marks | 30 out of 100 |
| Negative Marking | Yes – 0.25 Marks deducted per wrong answer |
Satge 2- Physical Standard Test (PST)
Candidates who qualify for the written exam must appear for physical measurements. Below are the Height and chest requirements:
| Category | Height | Chest |
| Male / Ex-Servicemen | Min. 168 cm | Min. 86 cm (expanded); expansion min, 5 cm |
| Female / 3rd Gender | Min. 157 cm | Min. Weight: 45 kg |
| Budakattu Male (Forest Areas) | Min. 155 cm | Min. 75cm; 5cm expansion |
| Budakattu Female (Forest Areas) | Min. 150cm | – |
Stage 3 – Physical Efficiency / Endurance Test (PET)
Candidates who pass the PST will then undergo the physical endurance test. All events must be completed within the prescribed standards.
| Event | Male / Ex-Servicemen | Female/ 3rd Gender |
| Run | 1600m in 6 min 30sec | 400m in 2 min |
| High Jump | Min. 1.20 m (3 Chances) | Min. 0.90 m (3 Chances) |
| Long Jump | Min. 3.80m (3 Chances) | Min. 2.50m (3 Chances) |
| Shot Put (Weight) | 7.26kg: min. 5.60 m (3 Chances) | 4 kg; min. 3.75 m (3 Chances) |
Stage 4 – Medical Examination
Shortlisted candidates will undergo a comprehensive medical examination by a medical Board. This includes vision testing, hearing assessment, and musculoskeletal evaluation to ensure candidates are physically fit for active police duty.
Stage 5 – Documents Verification
Candidates who cleared the medical examination must present original academic certificates, domicile proof, category certificates, and other relevant documents for final verification.
KSP Constable Recruitment 2026 – Salary Details
ವೇತನ ಶ್ರೇಣಿ
ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ಹಾಗೆ ವೇತನವನ್ನು ನಿಗದಿ ಮಾಡಲಾಗುವುದು.
One of the most attractive aspects of the KSP Recruitment 2026 is the government pay structure. Karnataka police constables are placed at pay Level 7 under the 7th Pay Commission, with a monthly pay scale of Rs. 37500 – Rs. 76100. In addition to the base salary, candidates are eligible for;
- Dearness Allowance (DA)
- House Rent Allowance (HRA)
- Travel Allowance (TA)
- National Pension Scheme (NPS)
- Other Karnataka Government allowances
ಪ್ರಮುಖ ದಿನಾಂಕಗಳು
| Event | Date |
| ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗುವ ದಿನಾಂಕ | 08.06.2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 03.07.2026 |
ಪ್ರಮುಖ ಲಿಂಕಗಳು
| Link Description | Links |
| ಅರ್ಜಿಯನ್ನು ಸಲ್ಲಿಸುವ ಲಿಂಕ್ | Click Here |
| ಅದೀಕೃತ ನೋಟಿಫಿಕೇಷನ್ ಲಿಂಕ್ | Click Here |
| ಅದೀಕೃತ ವೆಬ್ಸೈಟ್ ಲಿಂಕ್ | Click Here |
| ನಮ್ಮ telegram ಗುಂಪು ಸೇರಿ | Click Here |
| ನಮ್ಮ Whatsapp ಚಾನೆಲ್ ಸೇರಿ | Click Here |
FAQ
Q1. KSP Constable Recruitment 2026 ನಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
3991 Civil Police Constable
Q2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
03 ಜುಲೈ 2026
Q3. ಕನಿಷ್ಠ ವಿದ್ಯಾರ್ಹತೆ ಏನು?
PUC / 12ನೇ ತರಗತಿ ಪಾಸ್
Q4. ವೇತನ ಎಷ್ಟು?
37,500 ರಿಂದ 76,100
Q5. ಅರ್ಜಿ ಶುಲ್ಕ ಎಷ್ಟು ?
General/obc: 750, SC/ST: 500.